Sunday, June 15, 2008

ಆಟೋ ಅಣಿಮುತ್ತುಗಳು - ೧೫ - ಇಂಗ್ಲೀಷಲ್ಲಿ ಏನೋ ಹೇಳ್ತಾವ್ನೆ ಈ ಅಣ್ಣಾ

ಅದೇನೋ, ಒಸಿ ನೋಡ್ರಪ್ಪ. ಹಾವು, ಹುಡುಗಿ, ಲವ್ವು, ಪಾಯ್ಸನ್ ಅಂತಾ ಏನೇನೋ ಹೆದ್ರುಸ್ತಾ ಇದಾನೆ ಈ ಅಣ್ಣ.
ನನಗಂತೂ ಆ ನಾಲ್ಕು ಪದ ಬುಟ್ರೆ ಬ್ಯಾರೆ ಏನೂ ಅರ್ಥ ಆಗ್ಲಿಲ್ಲ.. ನಿಮ್ಗೆ ಏನಾದ್ರೂ ಅರ್ಥ ಆಗಿದ್ರೆ, ದಯವಿಟ್ಟು ತಿಳ್ಸಿ.
ಶನಿವಾರ ಬೆಳಿಗ್ಗೆ ಆರ್.ಟಿ. ನಗರ ಮೇನ್ ರೋಡಿನಲ್ಲಿ ಇರೋ ನಂದಿನಿ ಹೋಟೆಲ್ ಮುಂದೆ ತೆಗ್ದಿದ್ದು.

-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

2 comments:

ವಿ.ರಾ.ಹೆ. said...

ಯಪ್ಪಾ, ಇದೇನೋ ಇಂಗ್ಲೀಸಲ್ಲೈತೆ!!

ನಾ ಅರ್ಥ ಮಾಡ್ಕಂಡಿದ್ ಪ್ರಕಾರ,

"ಹಾವುನ್ನ ನಂಬಿ ಆದ್ರೆ ಹುಡ್ಗೀರನ್ನಲ್ಲ, ಪ್ರೀತಿ ನಿಧಾನವಿಷ ಅಂತ" :)

ಭಾವಜೀವಿ... said...

ಬಹುಷಃ ಶೇಕ್ಸ್‍ಪಿಯರೋ, ಎಮರ್ಸನ್ನೊ ಅಥ್ವಾ ವರ್ಡ್ಸ್-ವರ್ತೋ ಬೆಂಗಳೂರಿನ ಈ ಆಟೋ ಡ್ರೈವರ್ ಆಗಿ ಹುಟ್ಟಿರಬೇಕು!!!
ಒಂದು ಸಾನೆಟ್‍ನ ಒಂದು ತುಣುಕು ಇದ್ದ ಹಾಗಿದೆ!! ;)