ಇವತ್ತು ಬೆಳಿಗ್ಗೆ ಆಫೀಸಿಗೆ ಬರೋವಾಗ, ಬ್ರಿಗೇಡ್ ರೋಡಿನಲ್ಲಿ ಕಾಣ್ಸಿದ್ದು
ಸ್ವಲ್ಪ TECHNICALLY ADVANCED ಈ ಮನುಷ್ಯ ಅನ್ಸುತ್ತೆ. ಎಲ್ರೂ ಬರೆಸುತ್ತಾರೆ, ಆದ್ರೆ ಇವನು ಪ್ರಿಂಟ್ ತೆಗೆದು ಅಂಟಿಸಿದ್ದಾನೆ.

-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
4 comments:
ಇದಪ್ಪಾ ವರಸೇ ಅ೦ದ್ರೆ? ಸಖತ್ತಾಗ್ ಬರ್ದೌನೆ. ನಿನಗ್ ಯಾಪಾಟಿ patience ನಿನ್ಗೆ, ಇದನ್ನೆಲ್ಲಾ ಪೊಟೊ ತೆಗೆದು ಬ್ಳಾಗ್ಗೆ ಹಾಕೋದು ಅ೦ತೀನಿ, ಅದೂ ದಿನಾಲು, ಶ೦ಕ್ರಣ್ಣ?
ಹೆ ಹೆ ಹೆ...ಇದೊಂಥರಾ ಟೆಂಪೊರರಿ ಟ್ಯಾಟೂ ಇದ್ದ ಹಾಗೆ! ತಿಂಗಳಿಗೋ ಎರಡು ತಿಂಗಳಿಗೋ ಒಂದ್ಸಲ ಬದಲಾಯಿಸಿಕೊಳ್ತಾ ಇರಬಹುದು :)
ನೆಮ್ಮದಿಯಾಗಿ ಕುಂತಿರ್ಲಿ ಬಿಡಿ ರಾಮಣ್ಣನವರನ್ನ!:)
ಹ್ಹ್ಹಹ್ಹ. ಸೂಪರ್ರು..
"ಎತ್ತಿದ್ರೆ ಗದೆ, ಇಳ್ಸಿದ್ರೆ ಒದೆ" ಎಲ್ಲಾದ್ರೂ ಸಿಗತ್ತೋ ನೋಡಿ ನೆಕ್ಸ್ಟು. :)
ಹಹ್ಹಹ.. ಮಸ್ತಾಗಿದೆ ನಿನ್ನ QUOTE ಕೂಡಾ
Post a Comment