ಇದರ ಬಗ್ಗೆ ಹೇಳೋಕ್ಕೆ ಏನೂ ಇಲ್ಲಾ... ಆನಂದ ರಾವ್ ಸರ್ಕಲ್ ನಲ್ಲಿ ಕಂಡದ್ದು, ನೆನಪಿರಲಿ..... ------------------------------------------------------------------- ನಿಮ್ಮವನು, ಕಟ್ಟೆ ಶಂಕ್ರ
ಇನ್ನೊಂದು ಗಮನಿಸಿದ್ದೀರ? ಎಷ್ಟೋ ಜನ ಈ ಆಟೋ ಆಣಿಮುತ್ತುಗಳನ್ನ ಬರೆಸೋವ್ರಿಗೆ/ಬರೆಯೋವ್ರಿಗೆ 'ಆಶೀರ್ವಾದ ಅನ್ನೋದು ಸರಿಯಾದ ಪದ ಅನ್ನೋದೆ ತಿಳಿದಿರಲ್ಲ! ಮುಕ್ಕಾಲು ಮೂರು ವಾಸಿ ಜನ 'ಆರ್ಶೀವಾದ' ಅಂತಲೇ ಬರೆಸಿರುತ್ತಾರೆ/ಬರೆದಿರುತ್ತಾರೆ!
ಮೂಲತಃ ಮೈಸೂರು, ಓದಿದ್ದು ಮೈಸೂರು ಹಾಗು ಹೈದ್ರಬಾದು. ಹೊಟ್ಟೆಪಾಡಿಗಾಗಿ ಬೆಂಗಳೂರಿನಲ್ಲಿ ಒಂದು ಏರೋಸ್ಪೇಸ್ ಕಂಪೆನಿಯಲ್ಲಿ ಡಿಜೈನ್ ಎಂಜಿನಿಯರ್ ಆಗಿ ಕಾಯಕ. ಕನ್ನಡವೆಂದರೆ ಅಪಾರ ಅಭಿಮಾನ, ಗೌರವ, ಹೆಮ್ಮೆ. ಮನಸ್ಸಿನ ತುಡಿತ, ಮಿಡಿತ ತೀರಿಸಿಕೊಳ್ಳೋಕ್ಕೆ ಬ್ಲಾಗ್ ಮಾಡ್ತೀನಿ. ಪ್ರವಾಸ, ಸಂಗೀತ, ಇಂಟರ್ನೆಟ್, ಅಡುಗೆಯಲ್ಲಿ ಹೊಸ ಪ್ರಯೋಗ ಮಾಡೋದು ಹವ್ಯಾಸಗಳು
2 comments:
ಹೆ ಹೆ ಹೆ...
ಇನ್ನೊಂದು ಗಮನಿಸಿದ್ದೀರ? ಎಷ್ಟೋ ಜನ ಈ ಆಟೋ ಆಣಿಮುತ್ತುಗಳನ್ನ ಬರೆಸೋವ್ರಿಗೆ/ಬರೆಯೋವ್ರಿಗೆ 'ಆಶೀರ್ವಾದ ಅನ್ನೋದು ಸರಿಯಾದ ಪದ ಅನ್ನೋದೆ ತಿಳಿದಿರಲ್ಲ!
ಮುಕ್ಕಾಲು ಮೂರು ವಾಸಿ ಜನ 'ಆರ್ಶೀವಾದ' ಅಂತಲೇ ಬರೆಸಿರುತ್ತಾರೆ/ಬರೆದಿರುತ್ತಾರೆ!
ನಿಜ ನಿಜ..
ಆಶೀರ್ವಾದ, ಆಶೀರ್ವಾದ, ಒಮ್ಮೆ ಅಂತೂ ಆರ್ಶೀವಾದ ಅನ್ನೋದನ್ನೂ ನೋಡಿದೀನಿ.
ಕಟ್ಟೆ ಶಂಕ್ರ
Post a Comment