ಬದುಕಿನ ಸತ್ಯವನ್ನ ಹೀಗೆ ಡಿಫೈನ್ ಮಾಡಿದಾನೆ ಈತ. ಇವತ್ತು ಬೆಳಿಗ್ಗೆ ಆಫೀಸಿಗೆ ಬರೋವಾಗ, ಬೆಂಗಳೂರು ಡೈರಿ ಹತ್ರ ಕಂಡಿದ್ದು. ------------------------------------------------------------------- ನಿಮ್ಮವನು, ಕಟ್ಟೆ ಶಂಕ್ರ
ಮೂಲತಃ ಮೈಸೂರು, ಓದಿದ್ದು ಮೈಸೂರು ಹಾಗು ಹೈದ್ರಬಾದು. ಹೊಟ್ಟೆಪಾಡಿಗಾಗಿ ಬೆಂಗಳೂರಿನಲ್ಲಿ ಒಂದು ಏರೋಸ್ಪೇಸ್ ಕಂಪೆನಿಯಲ್ಲಿ ಡಿಜೈನ್ ಎಂಜಿನಿಯರ್ ಆಗಿ ಕಾಯಕ. ಕನ್ನಡವೆಂದರೆ ಅಪಾರ ಅಭಿಮಾನ, ಗೌರವ, ಹೆಮ್ಮೆ. ಮನಸ್ಸಿನ ತುಡಿತ, ಮಿಡಿತ ತೀರಿಸಿಕೊಳ್ಳೋಕ್ಕೆ ಬ್ಲಾಗ್ ಮಾಡ್ತೀನಿ. ಪ್ರವಾಸ, ಸಂಗೀತ, ಇಂಟರ್ನೆಟ್, ಅಡುಗೆಯಲ್ಲಿ ಹೊಸ ಪ್ರಯೋಗ ಮಾಡೋದು ಹವ್ಯಾಸಗಳು
2 comments:
ಇದು ಯಾವುದೋ ಸಿನೆಮಾದ್ದು... "ಯುಗ " ಇರಬೇಕು. ಸಿಸ್ಯ ಇಳಿಸಿಬಿಟ್ಟೌನೆ. :)
Shankar avare, naanu nimma abhimaani. Nimma blog_na bookmark maaDikonDideeni, tumba chennagi bareetheera!!
Post a Comment