ಬರೀ ಒಂದು ಸೀರೆ ಉಟ್ಟಿರೋ ಹೆಣ್ಣಿನ ಫೋಟೋ ಹಾಕಿ, OPENING SHORTLY ಅಂತ ಕೊಟ್ರೆ, ಏನಂತಾ ಅರ್ಥ ಬರುತ್ತಪ್ಪಾ ? ಶೋರೂಮು ಓಪನ್ ಆಗತ್ತೋ ಅಥವಾ .....
ಇಂಥಾ ಮಂಕು ಮುಂಡೆಮಕ್ಳನ್ನ ಏನನ್ನಬೇಕೋ ?
ಇದು ನನ್ನ ಫ್ರೆಂಡಿನ ಫ್ರೆಂಡು ಹೊಸೂರು ರಸ್ತೆಯಲ್ಲಿ ತೆಗೆದ ಫೋಟೋ ಅಂತೆ.

-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
2 comments:
Lo shankraa !!!
Mastagi edhe e photo..nandhu obdhu namskra erli ninn freind ge...
keep up the gu work..
cheers
Madhu(Germany)
ತುಂಬಾ ಡೇಂಜರ್ ಗುರು,
ಯಾಕೋ ಅಸಯ್ಯ ಅನಿಸುತ್ತಿದೆ ನನಗೆ ಇಂತಹ ವಿಚಾರ ಕೇಳಿದಾದ ನೋಡಿದಾಗ..
ನಿಮ್ಮ ಗೆಳೆಯನ ಸಮಯ ಪ್ರಜ್ಞೆ ಚನ್ನಾಗಿದೆ.
ನನ್ನದೊಂದು ಧನ್ಯವಾದ ತಿಳಿಸಿ ಬಿಡಿ ಅವರಿಗೆ.
Post a Comment