ಸಖತ್ ನಿಜ ಇದು.... ಕನ್ನಡದ ಬಗ್ಗೆ ಈ ಕಾಳಜಿ ಎಲ್ಲಾ ಕನ್ನಡಿಗರಿಗೂ ಇದ್ದಿದ್ರೆ ಎಷ್ಟು ಚೆನ್ನಾಗಿ ಇರ್ತಿತ್ತು....ಅಲ್ವಾ ------------------------------------------------------------------- ನಿಮ್ಮವನು, ಕಟ್ಟೆ ಶಂಕ್ರ
1 comment:
Anonymous
said...
Congrats!! Your photo has appeared in today's MetrPlus of Hindu. Enjoy your dinner :)
ಮೂಲತಃ ಮೈಸೂರು, ಓದಿದ್ದು ಮೈಸೂರು ಹಾಗು ಹೈದ್ರಬಾದು. ಹೊಟ್ಟೆಪಾಡಿಗಾಗಿ ಬೆಂಗಳೂರಿನಲ್ಲಿ ಒಂದು ಏರೋಸ್ಪೇಸ್ ಕಂಪೆನಿಯಲ್ಲಿ ಡಿಜೈನ್ ಎಂಜಿನಿಯರ್ ಆಗಿ ಕಾಯಕ. ಕನ್ನಡವೆಂದರೆ ಅಪಾರ ಅಭಿಮಾನ, ಗೌರವ, ಹೆಮ್ಮೆ. ಮನಸ್ಸಿನ ತುಡಿತ, ಮಿಡಿತ ತೀರಿಸಿಕೊಳ್ಳೋಕ್ಕೆ ಬ್ಲಾಗ್ ಮಾಡ್ತೀನಿ. ಪ್ರವಾಸ, ಸಂಗೀತ, ಇಂಟರ್ನೆಟ್, ಅಡುಗೆಯಲ್ಲಿ ಹೊಸ ಪ್ರಯೋಗ ಮಾಡೋದು ಹವ್ಯಾಸಗಳು
1 comment:
Congrats!! Your photo has appeared in today's MetrPlus of Hindu.
Enjoy your dinner :)
Post a Comment