ಜೊತೆಗೆ ನಮ್ಮ ನಿರಭಿಮಾನಿ ಕನ್ನಡಿಗರಿಗೂ ಇದು ಎಚ್ಚರಿಕೆಯ ಘಂಟೆ
ENDING ಚೆನ್ನಾಗಿದೆ ಆಲ್ವಾ ?"ಏನು ನಿನ್ನ ಚಿಂತೆ, ಹೇಳೇ ನನ್ನ ಕಾಂತೆ"

-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
ಬೇಕಾದ್ದು, ಬೇಡದ್ದು ಮಾತಾಡೋಕ್ಕೆ, ಟೈಂಪಾಸ್ ಮಾಡಕ್ಕೆ, ಒಂದು ಸೋಮಾರಿ ಕಟ್ಟೆ
5 comments:
ಆಟೋ ಮೇಲೆ ಇಂತಹ ಬರಹ ನಾನು ನೋಡಿದ್ದು ಬಹುಶಃ ಮೊದಲ ಬಾರಿಗೆ ಇರಬೇಕು!
ಕ್ವಿಟ್ ಕರ್ನಾಟಕ ಚಳುವಳಿ ಮಾಡೋ ಥರ ಕಾಣ್ತಿದಾನೆ...
ಕನ್ನಡ ಬರದಿರೋರಿಗೆ ಇವ್ನು ಬರ್ದಿದ್ದು ಅರ್ಥಾಗಲ್ಲ.
ಅರ್ಥ ಆಗೋರು ಇದ್ರ ಬಗ್ಗೆ ತಲೆಕೆಡಿಸಿಕೊಳ್ಳೋದಿಲ್ಲ. :)
ಆದ್ರೂ... ಕ್ಯಾಮರಾ ಕಣ್ಣು ಸುಪರ್ರು.
ಸರಿ ಗುರೂ... ಆದ್ರೆ ನಿರಾಭಿಮಾನ ಇರೋ ಕನ್ನಡಿಗರು ಇದರಿಂದ ಪಾಠ ಕಲಿತು, ಬೇರೆಯವರಿಗೆ ಕನ್ನಡದ ಬಗ್ಗೆ ಆಸಕ್ತಿ ಮೂಡಿಸಬಹುದಲ್ವೆ ?
ಆಟೋ ಚಾಲಕನಲ್ಲಿ ಇರುವ ಕನ್ನಡ ಪ್ರೇಮ ತುಂಬಾ ಮೆಚ್ಚುವಂತದ್ದು. ಅವನ ಈ ನುಡಿ ನೋಡಿದ ನಿರಭಿಮಾನಿ ಕನ್ನಡಿಗನಿಗಾದರು ಕನ್ನಡ ಜಾಗೃತಿ ಮೂಡಬಹುದು.
ಬಹಳ ಒಳ್ಳೇ ಸಂದೇಶ. ನಮ್ ವಲಸಿಗರಿಗೆ ಮೊದಲು ಮನದಟ್ಟು ಮಾಡ್ಬೇಕು
Post a Comment