ಗೂಗಲ್ ನಲ್ಲಿ ಹುಡುಕಾಡಬೇಕಾದ್ರೆ ನನ್ನ ಫ್ರೆಂಡಿನ ಫ್ರೆಂಡಿಗೆ ಸಿಕ್ಕಿದ ಫೋಟೋ. ಆಸಕ್ತಿ ಇದ್ದವರು ಒಮ್ಮೆ ಭೇಟಿ ಕೊಡಿ. ಈ ಫೋಟೋವನ್ನು ಯಾರು ಅಂತರ್ಜಾಲದಲ್ಲಿ ಅಪ್ಲೋಡ್ ಮಾಡಿದಾರೋ ಗೊತ್ತಿಲ್ಲ. ಸಖತ್ತಾಗಿ ಕಣ್ಣು ಓಡಿಸಿ ಕ್ಲಿಕ್ಕಿಸಿದ್ದಾರೆ. ಅವರಿಗೆ ಧನ್ಯವಾದಗಳು.
ಮೂಲತಃ ಮೈಸೂರು, ಓದಿದ್ದು ಮೈಸೂರು ಹಾಗು ಹೈದ್ರಬಾದು. ಹೊಟ್ಟೆಪಾಡಿಗಾಗಿ ಬೆಂಗಳೂರಿನಲ್ಲಿ ಒಂದು ಏರೋಸ್ಪೇಸ್ ಕಂಪೆನಿಯಲ್ಲಿ ಡಿಜೈನ್ ಎಂಜಿನಿಯರ್ ಆಗಿ ಕಾಯಕ. ಕನ್ನಡವೆಂದರೆ ಅಪಾರ ಅಭಿಮಾನ, ಗೌರವ, ಹೆಮ್ಮೆ. ಮನಸ್ಸಿನ ತುಡಿತ, ಮಿಡಿತ ತೀರಿಸಿಕೊಳ್ಳೋಕ್ಕೆ ಬ್ಲಾಗ್ ಮಾಡ್ತೀನಿ. ಪ್ರವಾಸ, ಸಂಗೀತ, ಇಂಟರ್ನೆಟ್, ಅಡುಗೆಯಲ್ಲಿ ಹೊಸ ಪ್ರಯೋಗ ಮಾಡೋದು ಹವ್ಯಾಸಗಳು
1 comment:
ಚಿಂದಿ ಚಿತ್ರಾನ್ನ ಗುರುವೆ!;)
Post a Comment