Tuesday, June 17, 2008

ಊಟದ ಕೂಪನ್ ಸಿಕ್ತು

ನಾನು ತೆಗೆದ ಆಟೋ ಅಣಿಮುತ್ತಿನ ಫೋಟೋ, "THE HINDU" ಪೇಪರಿನ ಈ ಶನಿವಾರದ (June 14 2008) ರ "METRO PLUS"ನ "Caught Snapping" ಅಂಕಣದಲ್ಲಿ ಪ್ರಕಟವಾಗಿದೆ.

ಜೊತೆಗೆ ಇಬ್ಬರಿಗೆ "THE SOLITAIRE" ಹೋಟೆಲಿನಲ್ಲಿ ಡಿನ್ನರ್ ಕೂಪನ್ ಸಿಕ್ಕಿದೆ.
ಹೀಗೆ ಕಳಿಸಿ ಅಂತ ಉತ್ಸಾಹ ತೋರಿದ "ರಾಧಿಕ" ಗೆ ತುಂಬಾ ತುಂಬಾ ಥ್ಯಾಂಕ್ಸ್.
ಡಿನ್ನರ್ ಗೆ ಮಾತ್ರಾ ಕರ್ಕೊಂಡು ಹೋಗಕ್ಕೆ ಆಗಲ್ಲಾ. ನನ್ ಹೆಂಡ್ತಿ ಬಿಡ್ಬೇಕಲ್ಲಾ...
ಧನ್ಯವಾದಗಳು
-------------------------------------------------------------------

ನಿಮ್ಮವನು,
ಕಟ್ಟೆ ಶಂಕ್ರ

3 comments:

Radhika said...

Congrats! Hope you had a good dinner! Another good thing about this is, Hindu being an english daily publishing this photo with kannada message! That's really nice.

ಕಟ್ಟೆ ಶಂಕ್ರ said...

ನಮಸ್ಕಾರ ರಾಧಿಕಾ ಅವ್ರಿಗೆ.ತುಂಬಾ ಥ್ಯಾಂಕ್ಸ್ ಕಣ್ರೀ.
ಇನ್ನೂ ಊಟದ ಕೂಪನ್ ಉಪಯೋಗಿಸಿಲ್ಲ ಕಣ್ರೀ.
ನಂಗೂ ಹಂಗೆ ಅನ್ನುಸ್ತು. ಇಂಗ್ಲಿಷ್ ಪೇಪರ್ ನಲ್ಲಿ ನಮ್ಮ ಕನ್ನಡದ ಪದಗಳನ್ನು ನೋಡಿ.
ಇನ್ನೂ ನನ್ನ ಬತ್ತಳಿಕೆಯಲ್ಲಿ ಬೇಜಾನ್ ಬಾಣಗಳಿವೆ. ಒಂದೊಂದಾಗಿ ಬಿಡ್ತೀನಿ. ನೋಡ್ತಾ ಇರಿ.
ತಿಂಗಳ ಊಟ ಪೂರ್ತಿ "THE SOLITAIRE"ನಲ್ಲೇ ಆಗ್ಬೇಕು..ಏನಂತೀರಾ ?

ಕಟ್ಟೆ ಶಂಕ್ರ

Radhika said...

Hmmm. ee rising double digit inflation nalli, company koDO single digit hike nalli idu KanDitaa novel idea nE!!!! Good luck!! But you may have to send photos in guise of somebody else - lest somebody might feel somthing fishy is going on :)