ಭ್ರಷ್ಟಾಚಾರಕ್ಕೆ ಇದಕ್ಕಿಂತ ಒಳ್ಳೆಯ ಉದಾಹರಣೆ ಬೇಕಾ ?
"ಕಾನೂನಿಗೆ ಕಣ್ಣಿಲ್ಲ", ನಿಜ, ಆದ್ರೆ ಹೊಟ್ಟೆ, ಬಾಯಿ ಬಹಳ ದೊಡ್ಡದು ಸ್ವಾಮಿ.
ಮಿತ್ರ ಹೇಮಂತ ನಂದಿ ಬೆಟ್ಟದಲ್ಲಿ ತೆಗೆದ ಫೋಟೋ ಇದು.

-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
ಬೇಕಾದ್ದು, ಬೇಡದ್ದು ಮಾತಾಡೋಕ್ಕೆ, ಟೈಂಪಾಸ್ ಮಾಡಕ್ಕೆ, ಒಂದು ಸೋಮಾರಿ ಕಟ್ಟೆ
3 comments:
ಇದನ್ನು ಏಕೆ ಹಾಕಿದ್ದೀರೋ ತಿಳಿಯಲಿಲ್ಲ. ಆ ಜಾಹೀರಾತಿನ ಕೆಳಗೆ ಚಿಕ್ಕ ಅಕ್ಷರಗಳಲ್ಲಿ "Packaged drinking water" ಎಂದು ಬರೆದಿದ್ದಾರಲ್ಲ??
ಸಾರ್, ಇವತ್ತಿನ ದಿನಗಳಲ್ಲಿ ಗುಂಡಿನ ಕಂಪೆನಿಗಳು ತಮ್ಮ ಪ್ರಾಡಕ್ಟುಗಳನ್ನು ಮಾರ್ಕೆಟ್ ಮಾಡಕ್ಕೆ ಪ್ಯಾಕ್ಡ್ ಡ್ರಿನ್ಕಿಂಗ್ ವಾಟರ್ ಅನ್ನೋ ಗಿಮಿಕ್ ಮಾಡ್ತಾರೆ. ಅದೇ ಕಣ್ರೀ... FOSTERS ಅಂದ ತಕ್ಷಣ ಮನಸ್ಸಿಗೆ ಬರೋದು ಬಿಯರ್ ತಾನೆ ? ಇದೇ ಇರೋದು..
@ಹರೀಶ್
ಆಲ್ಕೋಹಾಲ್ ಪೇಯಗಳನ್ನು ಅಡ್ವರ್ಟೈಸ್ ಮಾಡಬಾರದು ಅಂತ ಸುಪ್ರೀಂಕೋರ್ಟ್ ಆರ್ಡರ್ ಇದೆ. ಅದಕ್ಕೆ ಎಲ್ಲರೂ ಹೀಗೆ ಕುಡಿಯೋ ನೀರು, ಸೋಡಾ, ಆಪಲ್ ಜ್ಯೂಸ್ ಅಂತ ಅಡ್ವರ್ಟೈಸ್ ಮಾಡ್ತಾರೆ.
ಈ ಬೋರ್ಡು ಒಂತರಾ ಭಾರತದ ಸ್ಥಿತಿಗತಿಗೆ ಉದಾಹರಣೆಯಂತಿದೆ !
Post a Comment