ಹಾಗೆ ನನ್ನ ಅರ್ಧಾಂಗಿಗೆ ನನ್ನ ಆಟೋ ಫೋಟೋ ತೆಗಿಯೋ ರೀತಿ ಗೊತ್ತಾಯ್ತು.

ಅಂದಹಾಗೆ ಈತ ಮಹಾನ್ ಶಿವಭಕ್ತ ಅನ್ಸುತ್ತೆ ಅಲ್ವಾ ?
-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
ಬೇಕಾದ್ದು, ಬೇಡದ್ದು ಮಾತಾಡೋಕ್ಕೆ, ಟೈಂಪಾಸ್ ಮಾಡಕ್ಕೆ, ಒಂದು ಸೋಮಾರಿ ಕಟ್ಟೆ
2 comments:
'mooru kaNNina kanTha' andre??
ಗುರೂ, ಮೂರು ಕಣ್ಣಿನ ಕಂಠ ಅಂದ್ರೆ ಕಾಯಿ ಕರಟ. ತೆಂಗಿನಕಾಯಿ ಚಿಪ್ಪಲ್ಲಿ ಮೂರು ತೂತು ಇರತ್ತೆ ಗೊತ್ತಲ್ವಾ ? ಅದಕ್ಕೆ ಅದನ್ನ ಮುಕ್ಕಣ್ಣ ಅನ್ನೋ ಪ್ರತೀತಿ ಇದೆ.
ನಮ್ಮ ಮೈಸೂರು ಮಂಡ್ಯ ಕಡೆ ಕರಟ ಅನ್ನೋ ಪದ ಆಡುಭಾಷೆಯಲ್ಲಿ "ಕಂಟ" ಆಗಿದೆ. ಅಷ್ಟೇ
----------
ಕಟ್ಟೆ ಶಂಕ್ರ
Post a Comment