ನಾನು ಹೇಳೋದು ಏನೂ ಇಲ್ಲಾ ಅನ್ಸುತ್ತೆ ಅಲ್ವೇ ?? ಇವರುಗಳೇ ಹಗಲು ಹೊತ್ತು ಈ ಜಾಗದಲ್ಲಿ ಗಾಡಿ ನಿಲ್ಸಿದರೆ ಫೈನ್ ಹಾಕ್ತಾರೆ.
ಇವತ್ತು ಸಂಜೆ ಜಯಮಹಲ್ ರೋಡಿನಲ್ಲಿ ತೆಗೆದ ಫೋಟೋ.


-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
ಬೇಕಾದ್ದು, ಬೇಡದ್ದು ಮಾತಾಡೋಕ್ಕೆ, ಟೈಂಪಾಸ್ ಮಾಡಕ್ಕೆ, ಒಂದು ಸೋಮಾರಿ ಕಟ್ಟೆ
2 comments:
ನಮ್ ದೇಶದಲ್ಲಿ ಕತ್ತಲಾದಮೇಲೆ ಕಾನೂನುಗಳ್ಯಾವುವೂ ಇರೋಲ್ಲ !
I agree with Vikas... raatri 10 aadmele yaav one way illa antha naave rules amend maadidivi so idu hange ne... :)
Post a Comment