ಇವತ್ತು ಸಂಜೆ ಮಲ್ಲೇಶ್ವರಂ ನಲ್ಲಿ ಆಟೋ ಹಿಂದೆ ಕಂಡಿದ್ದು. ಇದು ಏನು ಅಂತಾ ಗೊತ್ತಾಗಬೇಕು.
ಹದ್ದಿನ ಕಣ್ಣು ಅಂದ್ರೆ ಗೊತ್ತು, ಕಲ್ಲು ಅಂದ್ರೆ ಗೊತ್ತು...
ಆದ್ರೆ ಈ "ಹದ್ದಿನ ಕಲ್ಲು" ಅಂದ್ರೆ ಏನು?
ನಿಮಗೆ ಗೊತ್ತಿದ್ರೆ ದಯವಿಟ್ಟು ತಿಳಿಸಿ.

-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
2 comments:
ಇದೊಂದು ಊರಿನ ಹೆಸರು. ಹದ್ದಿನ ಕಲ್ಲು ಆಂಜನೇಯ ದೇವಸ್ಥಾನ.
http://wikimapia.org/1868837/
ತುಂಬಾ ಥ್ಯಾಂಕ್ಸ್ ಭಟ್ರೆ..
ಇದೊಂದು ಊರಿನ ಹೆಸರು ಅಂತಾ ಗೊತ್ತಿರ್ಲಿಲ್ಲ..ಧನ್ಯವಾದಗಳು
Post a Comment