ಇವರು ಇದನ್ನು ನನಗೆ ಕಳ್ಸಿ, ನೀವು ಇದನ್ನು ನಿಮ್ಮ ಬ್ಲಾಗಿನಲ್ಲಿ ಹಾಕಿ ಅಂದ್ರು. ಅವರು ಬರೆದಿರುವ ಈ-ಮೈಲು ಹೀಗಿದೆ :
ನಮಸ್ಕಾರ,
ಕತ್ರಿಗುಪ್ಪೆ ಸರ್ಕಲ್ ನಲ್ಲಿ ತೆಗೆದ ಫೋಟೋ ಇದು. ನನ್ನ ಬ್ಲಾಗಿನಲ್ಲಿ ಹಾಕೋಣಾ ಅಂತಾ ಇದ್ದೆ, ಆದ್ರೆ ನೀವಾಗ್ಲೇ ಆಟೋ ಫೋಟೋಗಳನ್ನ ಹಾಕಿದೀರಿ, ಆದ್ದರಿಂದ ನಿಮಗೆ ಕಳಿಸ್ತಿದೀನಿ. ಇಷ್ಟ ಆದ್ರೆ ಹಾಕಿಬಿಡಿ.
ಲಕ್ಷ್ಮಿ

ಲಕ್ಷ್ಮಕ್ಕೋ... ಅಷ್ಟು ಪ್ರೀತಿಯಿಂದಾ ಕಳ್ಸಿರ್ಬೇಕಾದ್ರೆ ಯಾಕೆ ನನ್ನ ಬ್ಲಾಗಿಗೆ ಹಾಕದೆ ಇರ್ಲಿ ?
ತುಂಬಾ ಧನ್ಯವಾದಗಳು. ಬೈ ದ ವೇ, ನಿಮ್ಮ ಬ್ಲಾಗನ್ನೂ ನೋಡಿದೆ.. ಫಲಕೋತ್ಸವ ಚೆನ್ನಾಗಿದೆ
-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
1 comment:
ಥ್ಯಾಂಕ್ಸ್ ಫೋಟೋ ಹಾಕಿದ್ದಕ್ಕೆ ! ಬೈ ದ ವೇ, ವಿಚಿತ್ರ ಚಿತ್ರಗಳೂ, ಫಲಕಗಳೆಲ್ಲಾದರೂ ಕಂಡರೆ ದಯಮಾಡಿ ಫೋಟೋ ತೆಗೆದು ಕಳಿಸಿ ಪಾ !
Before I forget, belated birthday wishes to somari katte !
Post a Comment