ಇದು ಇಂಗ್ಲಿಷ್ ಪದ, ಇಂಗ್ಲಿಷಲ್ಲೇ ಓದಿ.. ಕನ್ನಡದಲ್ಲಿ ಓದಿದರೆ ಇನ್ನೇನೋ ಅರ್ಥ ಬರುತ್ತೆ.
ಸುಮ್ನೆ ನೋಡಿ, ಮಜಾ ಮಾಡಿ.

-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
ಬೇಕಾದ್ದು, ಬೇಡದ್ದು ಮಾತಾಡೋಕ್ಕೆ, ಟೈಂಪಾಸ್ ಮಾಡಕ್ಕೆ, ಒಂದು ಸೋಮಾರಿ ಕಟ್ಟೆ
1 comment:
ಹ್ಹ ಹ್ಹ ಹ್ಹ.
ಅದ್ನ ಇಂಗ್ಲೀಷಲ್ಲಿ ಓದಿದ್ರೂ ನಮ್ ಮನ್ಸು ಕನ್ನಡದಲ್ಲೇ ಯೋಚಿಸೋದು. :)
ಆ ಹೆಣ್ ಮಕ್ಳ ಮುಖಕ್ಯಾಕ್ ಮಸೀ ಹಚ್ಚೀರಿ? ಅಷ್ಟು ಕಾಳಜಿ ನಿಮಗ್ಯಾಕ? ನೀವೇನ್ ಸೃಷ್ಟಿ ಮಾಡಿಲ್ಲಲ ಅದನ್ನ. ನಿಜವಾದ hakoba ತಾನೆ? :)
Post a Comment