Friday, August 22, 2008

ಚಿತ್ತಾರ

ಒಡೆದು ಹರಡಿದ ಮನಸ್ಸಿನ ಚೂರುಗಳನ್ನು
ಚಿತ್ತಾರವೆನ್ನಬಹುದೇ ?

ಸಿಂಪ್ಲಿ.. ಒಂದು ಚುಟುಕ / ಕವನ ಬರೆಯಲು ಟ್ರೈ ಮಾಡಿರುವೆ.
ಹಾಗೆ ಸುಮ್ಮನೆ. ಹೆಂಗಿದೆ ?
-------------------------------------------------------------------
ನಿಮ್ಮವನು,.
ಕಟ್ಟೆ ಶಂಕ್ರ

4 comments:

ಸಂದೀಪ್ ಕಾಮತ್ said...

ಹೆಯ್ ಶಂಕ್ರು ನೀನ್ ಯವ ಕ್ಯಾಮೆರ ಉಪಯೋಗಿಸೋದು ಫೋಟೊ ತೆಗೆಯೊಕೆ ತುಂಬಾ ಚೆನ್ನಾಗಿ ಬಂದಿವೆ ಎಲ್ಲ!

Shankar Prasad ಶಂಕರ ಪ್ರಸಾದ said...

ನಾನು ಉಪಯೋಗಿಸುವುದು ನನ್ನ ಮೊಬೈಲ್ ಕ್ಯಾಮೆರಾವನ್ನು.
ಆಶ್ಚರ್ಯ ಆಗತ್ತೆ ಆಲ್ವಾ ? ನಾನು ಕೂಡಾ ಮೊದಲನೆ ಬಾರಿಗೆ ಫೋಟೋ ತೆಗೆದಾಗ ಅದರ ಕ್ವಾಲಿಟಿ ನೋಡಿ ಹೀಗೆ ಆಶ್ಚರ್ಯ ಪಟ್ಟಿದ್ದೆ. ನನ್ನ ಮೊಬೈಲ್ : MOTOROKR E6.
ಕ್ಯಾಮೆರಾ ೨ ಮೆಗಾ ಪಿಕ್ಸೆಲ್ ಇರೋದು. ಆದರೂ ಸಖತ್ ಆಗಿ ಬರತ್ತೆ ಫೋಟೋಗಳು.
ಕಟ್ಟೆ ಶಂಕ್ರ

ಸಂದೀಪ್ ಕಾಮತ್ said...

ಸೂಪರ್ ಕಣೊ !!
ಬರೀ ೨ ಮೆಗಾ ಪಿಕ್ಸೆಲ್ ಗೆ ಇಷ್ಟು ಚೆನ್ನಾಗಿ ಬರುತ್ತಾ?? cool man!

ವಿ.ರಾ.ಹೆ. said...

:) ಒಳ್ಳೆ ಟ್ರೈ