Wednesday, August 27, 2008

ಆಟೋ ಅಣಿಮುತ್ತುಗಳು - ೩೪ - ಬಾಜಿ ಕಟ್ತೀರಾ ?

ಈ ಅಣ್ಣಾ GAMBULER ಅಂತೆ. ಯಾರದ್ರೂ ಬಾಜಿ ಕಟ್ತೀರಾ ?
ಈ ಫೋಟೋ ತೆಗೆದಿದ್ದೂ ಕೂಡಾ ಗಾಡಿ ಓಡಿಸುವಾಗ್ಲೇ.
ಆಟೋ ಗಾಜಿನಲ್ಲಿ ಕಾಣಿಸುತ್ತಿದೆ ನೋಡಿ ಶಂಕ್ರ ಫೋಟೋ ತೆಗೀತಾ ಇರೋದು.


-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

4 comments:

ವಿಕಾಸ್ ಹೆಗಡೆ/Vikas Hegde said...

:-)
ಹುಷಾರು ಫೋಟೋ ತೆಗೆಯುವಾಗ.

Harish - ಹರೀಶ said...

ಮೆಚ್ಚಿದೆ ನಿಮ್ಮ ಮೊಬೈಲ್ ಕ್ಯಾಮೆರಾದ clarityನ.. ನಿಜಕ್ಕೂ 2 MP ಕ್ಯಾಮೆರಾನೇನಾ?

ಕಟ್ಟೆ ಶಂಕ್ರ said...

ನಿಜವಾಗಲೂ 2 MP ಕ್ಯಾಮೆರಾನೇ.

DVKINI said...

Even u look Smart in the Miror of Auto.