Showing posts with label ಬೇಲಿಯೇ ಎದ್ದು ಹೊಲವ ಮೇಯುತ್ತಿದೆ. Show all posts
Showing posts with label ಬೇಲಿಯೇ ಎದ್ದು ಹೊಲವ ಮೇಯುತ್ತಿದೆ. Show all posts

Monday, August 11, 2008

ಬೇಲಿಯೇ ಎದ್ದು ಹೊಲವನ್ನು ಮೇಯುತ್ತಿದೆ

ಚಿತ್ರವೇ ಸಾಕಷ್ಟು ಹೇಳ್ತಾ ಇದೆ.
ನಾನು ಹೇಳೋದು ಏನೂ ಇಲ್ಲಾ ಅನ್ಸುತ್ತೆ ಅಲ್ವೇ ?? ಇವರುಗಳೇ ಹಗಲು ಹೊತ್ತು ಈ ಜಾಗದಲ್ಲಿ ಗಾಡಿ ನಿಲ್ಸಿದರೆ ಫೈನ್ ಹಾಕ್ತಾರೆ.
ಇವತ್ತು ಸಂಜೆ ಜಯಮಹಲ್ ರೋಡಿನಲ್ಲಿ ತೆಗೆದ ಫೋಟೋ.



-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ