Sunday, November 30, 2008

ಆಟೋ ಅಣಿಮುತ್ತುಗಳು - ೪೯ - ಮತ್ತೊಂದು ಪಾಪ ಪುಣ್ಯ

ಲಕ್ಷ್ಮಕ್ಕ ಒಟ್ಟು ಮೂರು ಫೋಟೋ ಕಳ್ಸಿದ್ರು. ಅದ್ರಲ್ಲಿ ೨ ಮುಂಚೆ ಹಾಕಿದ್ದೆ. ಇದು ಕೊನೆಯದು.
ಕುಣಿಗಲ್ ಅಣ್ಣ ಅನ್ಸುತ್ತೆ. ಬಹಳಾ ಫೀಲಿಂಗಲ್ಲಿ ಬರೆಸಿದಾನೆ ಅನ್ಸುತ್ತೆ.
ಇದೇ ಥರಾ ಇನ್ನೊಂದು ಫೋಟೋ ಹಾಕಿದ್ದೆ ಕಟ್ಟೆಯಲ್ಲಿ. "ಪಾಪ ಪುಣ್ಯ ಹಳ್ಳೀಲಿ, ಹುಡ್ಡಿದ್ರೆ ಬೆಂಗಳೂರಲ್ಲಿ" ಅಂತಾ.
ಇದೂ ಕೂಡಾ ಅದೇ ಟೈಪು.

-----------------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

1 comment:

shivu.k said...

ಬಲು ಮಜವಿದೆಯಲ್ಲಾ ಸಾರ್,
ನಾನು ಶಿವು. ಅಲೆದಾಡಿಕೊಂಡು ನಿಮ್ಮ ಬ್ಲಾಗಿಗೆ ಬಂದೆ. ಚೆನ್ನಾಗಿದೆ. ನೀವು ನನ್ನ ಬ್ಲಾಗಿಗೆ ಬನ್ನಿ.....ನಾನು ದಿನ ಬರಲೆತ್ನಿಸುತ್ತೇನೆ.....