Monday, November 24, 2008

ತುತ್ತಾ ಮುತ್ತಾ ?

ಮಿತ್ರ ಸುಸಂಕೃತ - Susheel ಕಳ್ಸಿದ್ದು


ಫೋಟೋದಲ್ಲಿ ಸರಿಯಾಗಿ ಕಾಣ್ಸಲ್ಲ, ನೋಡಿ.
MOTHER MAKES OR SON INTELIGANT IN 20 YEARS
BUT A GIRL MAKES HIM MENTAL IN 20 MINUTES
ಇಲ್ಲಿ HER ಅನ್ನೋ ಬದಲು, OR ಎಂದು ಬರೆದಿದ್ದಾನೆ ಭೂಪ.
-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

8 comments:

ಕ್ರಿಸ್ನ said...

ನಮ್ಮೂರ ಗೌಡನ್ನ ಕ್ಷಮಿಸಪ್ಪ ಶ೦ಕ್ರಣ್ಣಾ,ನಾವು ಏನೇನೋ ತಪ್ಪ್ಮಾಡ್ತೀವ೦ತೆ, ಇವ ಈ ತರ ಬರೀವಾಗ ಅರ್ಜೆ೦ಟಾಗ್ ಬರ್ದೌವ್ನೆ ಅಟ್ಟೆ...

ನಿಮ್ಮವ
ಕ್ರಿಸ್ನ

Mohan said...

We observed we or gentle

Shamanth said...

shankaranna...aavaru yen helidaroo aadu katu satya... aadrae namma kannada bhashaealli helididrae ennu maaja barodu... yen anthyaaa!!!

ಸಿಮೆಂಟು ಮರಳಿನ ಮಧ್ಯೆ said...

ಸಂಕ್ರಣ್ಣಾ, ಏನೋ ತಪ್ಪಾಗ್ಬುಟ್ಟದೆ.. ಹೆತ್ತೋರ್ನ ಒಗ್ಳಕ್ಕೋಗಿ ಹಿಂಗಾಬುಟ್ಟದೆ,
ಬೇಜಾರು ಮಾಡ್ಕೊಬೇಡ ಕಣಣ್ಣ... ಅವ್ನು ಖನ್ನಡ ಓರಾಟಗಾರ.!!
ಕ್ಸಮಿಸಿ ಬುಡಣ್ಣ...

Susheel Sandeep said...

ಸಂಕ್ರಣ್ಣ ಇದ್ನ ಕಳ್ಸಿದ್ದು ನನ್ ಗೆಳೆಯ ಅರಿಕ್ರಿಸ್ನ :)
ಇಲ್ಲಿ ಸ್ಪೆಲ್ಲಿಂಗ್ ಮಿಸ್ಟೇಕಿಗಿಂತ ಥಾಟ್ ಪ್ರವೋಕಿಂಗ್ ಡೈಲಾಕ್ಸ್ ನೋಡಿ ಮಜ ಬಂತು ಅದ್ಕೆ ಕಳ್ಸಿದ್ದು...

Lakshmi S said...

ಏನ್ ಮಿಸ್ಟೇಕು ಏನ್ ಕಥೆ !!

ಅಂತರ್ವಾಣಿ said...

intelligent spellingu mistake idyalla... :)

Mohan said...

ಏನ್ ಮಿಸ್ಟೇಕು ಏನ್ ಕಥೆ !!ಇಲ್ಲಾ ಲಕ್ಷ್ಮಮ್ಮ, ,ದೇವರು ದೊಡ್ಡವನು, ಸಿಮೆಂಟು ಮರಳಿನ ,ಡೈಲಾಕ್ಸ್ ನೋಡಿ ಮಜ ಬಂತು ,ಬೇಜಾರು ಮಾಡ್ಕಕೊಬೆಡಿ ಲಕ್ಷ್ಮಮ್ಮ, ಇಸಾಯಾ ಇದೆ ಲಕ್ಷ್ಮಮ್ಮ, ,ಖನ್ನಡ ಹೊರಾಟಗಾರ ಶ೦ಕ್ರಣ್ಣಾ ,ಜಸ್ಟ ಮಿಸ ಹೆಳಿ