ಬಹಳ ದಿನಗಳಾದವು ಕಳಿಸಿ, ನಾನೇ ಯಾಕೋ ಸ್ವಲ್ಪ ತಡ ಮಾಡಿ ಹಾಕ್ತಾ ಇದೀನಿ.
ತಿಮ್ಮೇಗೌಡ್ರು ಸಾರಥ್ಯದಲ್ಲಿ "ಮುಸ್ಸಂಜೆ ಮಲ್ಲಿಗೆ" ಓದಿ. ಹಂಗೆ ಈ ಕನ್ನಡದ ತೇರನ್ನು ಏರಿ.
ಈ ಆಟೋ ಪ್ರಪಂಚಕ್ಕೆ ನಾನು ಸುಮಾರು, ಅಂದ್ರೆ ಆಲ್ಮೋಸ್ಟ್ ಒಂದೂವರೆ ವರ್ಷಗಳಿಂದ ಬೆನ್ನು ಬಿದ್ದಿದೀನಿ.
ಒಬ್ಬ ಒಂದು ಒಳ್ಳೇ ಸ್ಲೋಗನ್ ಬರೆದ್ರೆ, ಅದು ಇನ್ನು ಮಿನಿಮಂ ಹತ್ತು ಆಟೋಗಳ ಮೇಲೆ ಜೆರಾಕ್ಸ್ ಕಾಪಿ ಆಗಿರುತ್ತೆ.
ಇಲ್ಲೂ ಕಾಪಿರೈಟ್ ಆಕ್ಟ್ ತರಬೇಕು..ಅಲ್ವೆ ?

-----------------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
No comments:
Post a Comment