ಅಲ್ಲಿ ಇಲ್ಲಿ ಅಂತ ಬೀದಿ ಸುತ್ತಡೋವಾಗ ಇದು ಕಣ್ಣಿಗೆ ಬಿತ್ತು ಅಂತ ಕ್ಲಿಕ್ಕಿಸಿದಾನೆ.
ನಂಗೆ ಕಳ್ಸಿ, "ಇದು ಏನಿರಬಹುದು ಹೇಳು ನೋಡುವಾ" ಅಂತ ಕೇಳ್ದಾ.
ಗೊತ್ತಿಲ್ಲ ಅಂದಿದ್ದಕ್ಕೆ "ಹೇರ್ ಕಟಿಂಗ್ ಸಲೂನ್ ಕಣೋ ಇದು" ಅಂದಾ.
ಆದರೂ ಹೆಸರು ಮಸ್ತಾಗಿದೆ ಅಲ್ವಾ ? CHOCOLATE HAIR COLLECTION
ಬೈ ದಿ ವೇ, ಇದನ್ನ ತೆಗೆದಿದ್ದು ಜಪಾನಿನ ಒಕಯಾಮ ನಗರದಲ್ಲಿ.

-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
2 comments:
ನಾನೆಲ್ಲೋ ಅಪಾರ್ಥ ಮಾಡ್ಕೊ೦ಡಿದ್ದೆ, ಸರಿ ಹೊಯ್ತು ;)
nimma
krisna
ಅದೇನ್ ಕಲರ್ ಹಾಕಿದೀರೋ.. ಊರಿನ ಹೆಸರು reader ಅಲ್ಲಿ ಕಾಣೋದೆ ಇಲ್ಲ..
Post a Comment