Showing posts with label ಒಕಯಾಮ. Show all posts
Showing posts with label ಒಕಯಾಮ. Show all posts

Thursday, November 6, 2008

ಕೂದಲು ಕಲೆಕ್ಟ್ ಮಾಡ್ತಾರಂತೆ

ನನ್ನ ಆಪ್ತಮಿತ್ರ ಅರುಣ (ಡಾಗಿ) ಕಂಪೆನಿಯ ಕೆಲಸದ ಮೇಲೆ ಜಪಾನಿಗೆ ಹೋಗಿದಾನೆ.
ಅಲ್ಲಿ ಇಲ್ಲಿ ಅಂತ ಬೀದಿ ಸುತ್ತಡೋವಾಗ ಇದು ಕಣ್ಣಿಗೆ ಬಿತ್ತು ಅಂತ ಕ್ಲಿಕ್ಕಿಸಿದಾನೆ.
ನಂಗೆ ಕಳ್ಸಿ, "ಇದು ಏನಿರಬಹುದು ಹೇಳು ನೋಡುವಾ" ಅಂತ ಕೇಳ್ದಾ.
ಗೊತ್ತಿಲ್ಲ ಅಂದಿದ್ದಕ್ಕೆ "ಹೇರ್ ಕಟಿಂಗ್ ಸಲೂನ್ ಕಣೋ ಇದು" ಅಂದಾ.
ಆದರೂ ಹೆಸರು ಮಸ್ತಾಗಿದೆ ಅಲ್ವಾ ? CHOCOLATE HAIR COLLECTION

ಬೈ ದಿ ವೇ, ಇದನ್ನ ತೆಗೆದಿದ್ದು ಜಪಾನಿನ ಒಕಯಾಮ ನಗರದಲ್ಲಿ.


-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ