ಇದು ಕಾಲಭೈರವನ ತೇರು..ಕೈಮುಗಿದು ಏರು..
ಆದ್ರೆ ನನ್ನ ಡೌಟು ಏನಪ್ಪಾ ಅಂದ್ರೆ,
"ಈ ತೇರು.. ಕೆಟ್ ನಿಂತ್ರೆ ಎಳೆಯೋರು ಯಾರು ?"
ಅಥವಾ.. ಇದನ್ನ ಏರುದ್ರೆ ಸಿವನ ಪಾದ ಏನಾದ್ರೂ ಗತಿನಾ ಅಂತಾ...
ಇವತ್ತು ಬೆಳಿಗ್ಗೆ ಆಫೀಸಿಗೆ ಬರಬೇಕಾದ್ರೆ ಸಿಕ್ಕಿದ್ದು
ಏರೋಣಾ ಅಂತ ಟ್ರೈ ಮಾಡಿದೆ.. ಆಫೀಸಿಗೆ ಟೈಮ್ ಆಗತ್ತೆ ಅಂತಾ ಸುಮ್ನಾದೆ.
-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
Tuesday, July 15, 2008
Subscribe to:
Post Comments (Atom)
1 comment:
ಹ್ಹ ಹ್ಹ. ನಿಜ ನಿಜ.. ಆಟೋಗಳು ಅಂದ್ರೆ ಒಂಥರಾ ಕಾಲಭೈರವರು ಇದ್ದಂಗೇ :)
Post a Comment