Wednesday, July 23, 2008

ಆಟೋ ಅಣಿಮುತ್ತುಗಳು - ೨೪ - ಹೈ ಫೈ ರಾಜಕುಮಾರ

ನೋಡ್ರಪ್ಪಾ, ಇವನು ಬರೀ ಮಾಡೆಲುಗಳನ್ನೇ ಡೇಟ್ ಮಾಡೋದಂತೆ.
ನಂಗಂತೂ ಇದನ್ನ ನೋಡಿ.. ಫೋಟೋ ತೆಗೆಯೋದಕ್ಕೂ ಹಿಂದೆ ಮುಂದೆ ನೋಡೋ ಹಾಗೆ ಆಯ್ತು

-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

1 comment:

Sushrutha Dodderi said...

:D
ಹೇಳ್ಕೊಳ್ಳೋಕೂ ಒಂದು ಗತ್ತು ಬೇಕು ನೋಡು!