Friday, July 25, 2008

ಆಟೋ ಅಣಿಮುತ್ತುಗಳು - ೨೫ - ಕಿಂಗಿನ ಪವರ್ರು

ಇದನ್ನ ಮೊದಲ ಬಾರಿ ನೋಡಿದಾಗ ದೇವ್ರಾಣೇಗ್ಲೂ ಏನೂ ಅಂತ ಗೊತ್ತಾಗ್ಲಿಲ್ಲ...
ಸ್ವಲ್ಪ ನೋಡಿದ ಮೇಲೆ ಗೊತ್ತಾಯ್ತು. ನೋಡೀ ನೀವೇ



ಅರ್ಥ ಆಗ್ಲಿಲ್ಲ ಅಂದ್ರೆ ಇಲ್ಲಿ ಓದಿ : ಪವರ್ ಆಫ್ ದ ಕಿಂಗ್
-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

1 comment:

ಮನಸ್ವಿ said...

ಬಾಟಮ್ ಲೈನ್ ಓದೋ ತನಕ ನಿಮ್ಮಾಣೆಗೂ ನಂಗೇನು ಗೊತ್ತಾಗ್ಲಿಲ್ಲ ಕಣ್ರೀ! ಅದು ಎಷ್ಟು ಆಟೋಗಳ ಬೆನ್ನು ಬಿದ್ದಿದಿರಿ ಮಾರಾಯ್ರೆ.. ಇನ್ನು ಮತ್ತಷ್ಟು ಫೋಟೋಗಳು ಸಿಕ್ಕಲಿ