ಬಹಳ ದಿನಗಳಿಂದ ಈ ಡೈಲಾಗ್ ಕೇಳ್ತಾ ಇದ್ದೆ.. ಇವತ್ತು ಕಣ್ಣಿಗೆ ಬಿತ್ತು. ಸಖತ್ ನಿಜ ಗುರೂ, ಈ ಫೋಟೋ ತೆಗೆಯೋವಾಗ ಮಸ್ತಾಗಿ ಧೂಳು ತಿಂದೆ. ------------------------------------------------------------------- ನಿಮ್ಮವನು, ಕಟ್ಟೆ ಶಂಕ್ರ
ಮೂಲತಃ ಮೈಸೂರು, ಓದಿದ್ದು ಮೈಸೂರು ಹಾಗು ಹೈದ್ರಬಾದು. ಹೊಟ್ಟೆಪಾಡಿಗಾಗಿ ಬೆಂಗಳೂರಿನಲ್ಲಿ ಒಂದು ಏರೋಸ್ಪೇಸ್ ಕಂಪೆನಿಯಲ್ಲಿ ಡಿಜೈನ್ ಎಂಜಿನಿಯರ್ ಆಗಿ ಕಾಯಕ. ಕನ್ನಡವೆಂದರೆ ಅಪಾರ ಅಭಿಮಾನ, ಗೌರವ, ಹೆಮ್ಮೆ. ಮನಸ್ಸಿನ ತುಡಿತ, ಮಿಡಿತ ತೀರಿಸಿಕೊಳ್ಳೋಕ್ಕೆ ಬ್ಲಾಗ್ ಮಾಡ್ತೀನಿ. ಪ್ರವಾಸ, ಸಂಗೀತ, ಇಂಟರ್ನೆಟ್, ಅಡುಗೆಯಲ್ಲಿ ಹೊಸ ಪ್ರಯೋಗ ಮಾಡೋದು ಹವ್ಯಾಸಗಳು
2 comments:
anubhavisidavarige gottu guru ! ... nanage gottilla :))
dhuulu kudiyoude vaasi ansathe... :)
Post a Comment