ನೋಡ್ರಪ್ಪಾ.. ನನಗಂತೂ ಯಾಕೋ ಬಾಳಾ ಕೆಟ್ಟದಾಗಿದೆ ಅನ್ನುಸ್ತು ಈ ಹೆಸ್ರು.
ನಿಮ್ಗೆ ಹೆಂಗೋ...
ಇನ್ಫೆಂಟ್ರಿ ರಸ್ತೆಯಲ್ಲಿ ಕಂಡಿದ್ದು
-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
Thursday, July 10, 2008
Subscribe to:
Post Comments (Atom)
4 comments:
ಪೋಲಿ ಶಂಕ್ರ :)
ಇದು ನಮ್ ಇನ್ ಫ್ಯಾಂಟ್ರಿ ರೋಡಾ?!!
ಇದು ನಮ್ಮ ಇನ್ಫೆಂಟ್ರಿ ರೋಡು ಅಲ್ಲಾ, ಇನ್ಫೆಂಟ್ರಿ ರೋಡಿನ ಡೆಡ್ ಎಂಡ್. ಸಫೀನಾ ಪ್ಲಾಜಾ ಟರ್ನಿಂಗ್ ಇದ್ಯಲ್ಲಾ ಆ ಕಡೆ. ಬೈ ದಿ ವೆ, ಹೆಸರು ಹೆಂಗಿದೆ ???
ಕಟ್ಟೆ ಶಂಕ್ರ
ಕಟ್ಟೆ ಶಂಕ್ರು, ನಿನ್ ಪ್ರಯತ್ನ ಸೂಪರ್ ಕಣಮ್ಮ. ಬಹಳ ಚೆನ್ನಾಗಿ ರೋಡ್ ನಲ್ಲಿರೋದನ್ನ ಬ್ಲಾಗ್ ಮಾಡ್ತಾ ಬರ್ತಿದೀಯ..
chi hogeepa! :P
Sooper kannu guruve nindu
Post a Comment