ನಿನ್ನೆ ರಾತ್ರಿ ಆಫೀಸಿಂದ ಮೆನೆಗೆ ಹೋಗುವಾಗ ಸೆಂಟ್ ಜಾನ್ಸ್ ಆಸ್ಪತ್ರೆಯ ಸಿಗ್ನಲ್ಲಿನಲ್ಲಿ ಕಾಯುವಾಗ ನಮ್ಮ ಗಾಡಿಯ ಮುಂದೆ ಈ ಆಟೋ ನಿಲ್ತು.ಇದೇನೋ ಪುನಃ "ಹೊಗೆರಹಿತ ವಾಹನ.." ಅನ್ನೋ ಮಾಮೂಲು ಬರಹ ಅನ್ಕೊಂಡು ಸುಮ್ನಾದೆ. ಆದ್ರೂ ಅದೇನೋಪ್ಪಾ, ಆಟೋ ಹಿಂದೆ ಸುಮ್ನೆ ಯಾವ್ದೋ ಅಡ್ವರ್ಟೈಸ್ಮೆಂಟ್ ಇದ್ರೂ ಕೂಡ ಓದೋ ಚಟ. ಸಕಾಲಕ್ಕೆ ನೋಡಿ ತಕ್ಷಣ ಫೋಟೋ ತೆಕ್ಕೊಂಡೆ. ಒಳ್ಳೆ ಅಣಿಮುತ್ತು ಕೊಟ್ಟಿದಾನೆ ಈ ಆಟೋ ಅಣ್ಣ. ಬಹಳ ದಿನಗಳ ಮೇಲೆ ಒಂದು ಒಳ್ಳೆ ಅಣಿಮುತ್ತು ಸಿಕ್ತು.
ಬಿಸಿರಕ್ತ ಇರುವತನಕ ಆಟ
ಆಮೇಲೆ ತಡಕಾಟ
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
ಬಿಸಿರಕ್ತ ಇರುವತನಕ ಆಟ
ಆಮೇಲೆ ತಡಕಾಟ
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
3 comments:
nija nija
infact 'ಬಿಸಿ ರಕ್ತ ಇರುವ ತನಕ ಹುಡುಗಾಟ ಅಂತ ಇರಬೇಕಿತ್ತು' :) ಆದರು ಒಳ್ಳೆ ಅಣಿಮುತ್ತು ... ಶಭಾಶ್! :)
ಮುತ್ತಿನಂಥಾ ಮಾತು!
Post a Comment