Sunday, June 19, 2011

ಆಟೋ ಅಣಿಮುತ್ತುಗಳು - ೧೦೪ - ಮುಟ್ಟಿದ್ರೆ ಬಲಿ

ಕಳೆದ ವಾರ ನನ್ನಾಕೆಯ ಜೊತೆ ಜಯನಗರಕ್ಕೆ ಹೋಗುವಾಗ ಬನ್ನೇರುಘಟ್ಟ ರಸ್ತೆಯಲ್ಲಿ ಕಂಡ ಆಟೋ ಇದು.
ಗಾಡಿ ಓಡಿಸುತ್ತಿದ್ದದ್ದು ನಾನು, ಹಾಗಾಗಿ ನನ್ನಾಕೆಯ ಕೈಗೆ ಮೊಬೈಲನ್ನು ಕೊಟ್ಟು ಫೋಟೋ ತೆಗೆಯಲು ಹೇಳಿದೆ. ಹಾಗಾಗಿ ಈ ಫೋಟೋ ತೆಗೆದ ಕೀರ್ತಿ ನನ್ನಾಕೆಗೆ ಸಲ್ಲಬೇಕು, ಆದರೂ ಯಥಾಪ್ರಕಾರ ಇದನ್ನು ಕಂಡದ್ದು ಮೊದಲು ನಾನು.


ದುರ್ಗದ ಹುಲಿ
ಮುಟ್ಟಿದರೆ ಬಲಿ
----------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

6 comments:

Raghu said...

ha ha ha..!

sunaath said...

ಯಪ್ಪಾ! ಈ ಆಟೋದಲ್ಲಿ ಹತ್ತಬಹುದೆ?
[ಟಿಪ್ಪಣಿ: ಮೊದಲು ನೋಡಿದವರು ಯಾರೇ ಇರಲಿ, ಫೋಟೋ ತೆಗೆದವರಿಗೇ credit ಹೋಗಬೇಕು. ಅವರಿಗೆ ನನ್ನ ವಂದನೆಗಳು.]

Shankar Prasad ಶಂಕರ ಪ್ರಸಾದ said...

@ Sunaath,
ನಿಜವಾಗಲೂ Human Psychology ಬಗ್ಗೆ ಅಧ್ಯಯನ ನಡೆಸುವರಿಗೆ, ಈ ಆಟೋ ಅಣಿಮುತ್ತುಗಳು ಒಂದು ನಿಜವಾದ ಪ್ರಬಂಧಕ್ಕೆ ಪೂರಕವಾದ ವಿಷಯ ಆಗಬಹುದು ಅನ್ಕೋತೀನಿ.
ನೀವೇನಂತೀರಾ?

--
ಕಟ್ಟೆ ಶಂಕ್ರ

sunaath said...

ಶಂಕರ,
I agree. ಇಷ್ಟೆಲ್ಲ ಅಣಿಮುತ್ತುಗಳನ್ನು ಸಂಗ್ರಹಿಸಿರುವ ನಿಮಗೆ ಈ ಚಾಲಕರ ಮನೋಸ್ಥಿತಿಯನ್ನು ಕಲ್ಪಿಸಿಕೊಳ್ಳುವದು ಸುಲಭಸಾಧ್ಯ. ಆದುದರಿಂದ ನೀವೇ ಏಕೆ ಒಂದು ಪ್ರಬಂಧ ಬರೆಯಬಾರದು?

ಅನುರಾಗ said...

nice :)

Dr.D.T.Krishna Murthy. said...

ಸೂಪರ್ !