ಕೆಲವು ದಿನಗಳ ಹಿಂದೆ ಇಂದಿರಾನಗರದಲ್ಲಿ ಕಂಡ ಆಟೋ ಇದು.
ಮಂಡ್ಯದ ಮಾನವ ಈ ಆಟೋ ಅಣ್ಣ ಅನ್ಸುತ್ತೆ.

ಲೇ.... ನಿಧಾನ್ಕಲ್ಲಾ
-----------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
ಬೇಕಾದ್ದು, ಬೇಡದ್ದು ಮಾತಾಡೋಕ್ಕೆ, ಟೈಂಪಾಸ್ ಮಾಡಕ್ಕೆ, ಒಂದು ಸೋಮಾರಿ ಕಟ್ಟೆ
6 comments:
ಜೋಡಿ ಹಕ್ಕಿ ಒಂಟಿ ಗೂಡು ನಿರಾಸೆಯ ನೆರಳು--ಇದು ನಾನಿವತ್ತು ನೋಡಿದ ಆಟೋ ಬರಹ.
ಒಂಟಿ ಗೂಡಲ್ಲಿ ಜೋಡಿ ಹಕ್ಕಿಗಳಿದ್ದ ಮೇಲೆ ನಿರಾಸೆಯ ನೆರಳೇತಕ್ಕೋ ಗೊತ್ತಾಗ್ಲಿಲ್ಲ.೭೦೦೦೦ ಅಭಿನಂದನೆಗಳು
ಊ ಕಲ್ಲಾ !
ಊ ಕಲ್ಲಾ !
ಅದೇನ್ ಅಂಗ್ ನುಗ್ತೀಲಾ?
ಅಭಿನಂದನೆಗಳು. ಬೇಗನೆ ಲಕ್ಷ ದಾಟಿರಿ!
ಅಭಿನಂದನೆಗಳು ಶಂಕ್ರಣ್ಣ.....
ಬೇಗ ಲಕ್ಷ ಪೂರೈಸಲಿ.....
Post a Comment