Friday, February 5, 2010

ಆಟೋ ಅಣಿಮುತ್ತುಗಳು - ೮೪ - ನಾ ಮಂಡ್ಯ ಕಣೇ

ನಮ್ಮ ಆಫೀಸಿನ ಮುಂದೆ ಇರೋ ಕ್ರೈಸ್ಟ್ ಕಾಲೇಜಿನ ಬಳಿ ಒಂದು ದಿನ ಕಂಡ ಆಟೋ ಇದು.
ಮಂಡ್ಯದ ಗಂಡು ಈ ಅಣ್ಣ. ತನ್ನ ಪ್ರಿಯತಮೆಗೆ ಹೀಗಂತಾ ಸಾರುತ್ತಾ ಇದಾನೆ.

--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

5 comments:

ಮನಮುಕ್ತಾ said...

ಹಹಹ ..

sunaath said...

ಶಹಭಾಸ್ ಬೇಟೇ!

V.R.BHAT said...

ನಿಮ್ ಸೋಮಾರಿ ಕಟ್ಟೆ ಚಿತ್ರ ಚೆನ್ನಾಗಿದೆ!

Guruprasad said...

ಸಕತ್ ಆಗಿ ಇದೆ ನಿಮ್ಮ ಹುಡುಕಾಟ ... ಮುಂದುವರಿಸಿ....
Guru

ಸವಿಗನಸು said...

hahaha...
chennagidhe...
munduvarsi...