ನಮ್ಮ ಆಫೀಸಿನ ಮುಂದೆ ಇರೋ ಕ್ರೈಸ್ಟ್ ಕಾಲೇಜಿನ ಬಳಿ ಒಂದು ದಿನ ಕಂಡ ಆಟೋ ಇದು. ಮಂಡ್ಯದ ಗಂಡು ಈ ಅಣ್ಣ. ತನ್ನ ಪ್ರಿಯತಮೆಗೆ ಹೀಗಂತಾ ಸಾರುತ್ತಾ ಇದಾನೆ. -------------------------------------------------------------------- ನಿಮ್ಮವನು, ಕಟ್ಟೆ ಶಂಕ್ರ
ಮೂಲತಃ ಮೈಸೂರು, ಓದಿದ್ದು ಮೈಸೂರು ಹಾಗು ಹೈದ್ರಬಾದು. ಹೊಟ್ಟೆಪಾಡಿಗಾಗಿ ಬೆಂಗಳೂರಿನಲ್ಲಿ ಒಂದು ಏರೋಸ್ಪೇಸ್ ಕಂಪೆನಿಯಲ್ಲಿ ಡಿಜೈನ್ ಎಂಜಿನಿಯರ್ ಆಗಿ ಕಾಯಕ. ಕನ್ನಡವೆಂದರೆ ಅಪಾರ ಅಭಿಮಾನ, ಗೌರವ, ಹೆಮ್ಮೆ. ಮನಸ್ಸಿನ ತುಡಿತ, ಮಿಡಿತ ತೀರಿಸಿಕೊಳ್ಳೋಕ್ಕೆ ಬ್ಲಾಗ್ ಮಾಡ್ತೀನಿ. ಪ್ರವಾಸ, ಸಂಗೀತ, ಇಂಟರ್ನೆಟ್, ಅಡುಗೆಯಲ್ಲಿ ಹೊಸ ಪ್ರಯೋಗ ಮಾಡೋದು ಹವ್ಯಾಸಗಳು
5 comments:
ಹಹಹ ..
ಶಹಭಾಸ್ ಬೇಟೇ!
ನಿಮ್ ಸೋಮಾರಿ ಕಟ್ಟೆ ಚಿತ್ರ ಚೆನ್ನಾಗಿದೆ!
ಸಕತ್ ಆಗಿ ಇದೆ ನಿಮ್ಮ ಹುಡುಕಾಟ ... ಮುಂದುವರಿಸಿ....
Guru
hahaha...
chennagidhe...
munduvarsi...
Post a Comment