ಲಕ್ಷ್ಮಕ್ಕ ಕಳಿಸಿದ ಫೋಟೋಗಳು ಇವು.
ಬಹಳಾ ದಿನಗಳ ಹಿಂದೆ ಕಳ್ಸಿದ್ದು, ಆದ್ರೆ ಸ್ವಲ್ಪ ಬ್ಯುಸಿ ಆಗಿದ್ದೆ, ಆದ್ರಿಂದ ಬ್ಲಾಗಿನಲ್ಲಿ ಯಾವ ಹೊಸಾ ಪೋಸ್ಟ್ ಮಾಡಿರ್ಲಿಲ್ಲಾ.
ಛಾಯಾಪುತ್ರ ಇದಾನೆ ಅಂತಾ ಈ ಅಣ್ಣ ಗೋವಿಂದಾ ಗೋವಿಂದ ಅಂತಾ ಇರೊದಾ??
----------------------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
Friday, April 3, 2009
Subscribe to:
Post Comments (Atom)
8 comments:
ನಿಮ್ಮ ಕಾನ್ಸೆಪ್ಟ್ ನನಗೆ ತುಂಬಾ ಹಿಡಿಸಿತು. ಆದರೆ ನಾನು ಸ್ವಲ್ಪ ಸೋಮಾರಿ. ಫೋಟೋ ತೆಗೆಯೋದು ಒಂದು ಕಷ್ಟ ಆದರೆ, ಅದನ್ನು ಡೌನ್ ಲೋಡ್ ಮಾಡಿ ಕಳುಹಿಸೋದು ಇನ್ನೊಂದು ಕೆಲ್ಸ್! ಒಂದಲ್ಲ ಒಂದು ಫೋಟೋದೊಂದಿಗೆ ನಿಮ್ಮಲ್ಲಿಗೆ ಬರ್ತಿನಿ, ನೋಡ್ತಿರಿ.
ಗೊವಿಂದಾ ಗೋವಿಂದಾ :)
I liked your creativity in each and everything
ಸಂಕಟರಮಣ ಗೋವಿಂದಾ, ಗೋವಿಂದಾ!
@ಡಾ|ಸತ್ಯನಾರಾಯಣರಿಗೆ ನನ್ನ ಧನ್ಯವಾದಗಳು..ಸ್ವಲ್ಪ ಜಂಭ ಪಡ್ತಾ ಇದೀನಿ ಅನ್ಕೊಂಡ್ರೂ ಪರ್ವಾಗಿಲ್ಲಾ..ನಾನು ಆಟೋ ವಿಚಾರದಲ್ಲಿ ಸೋಮಾರಿ ಅಲ್ಲಾ..ಹೆಂಗೆಂಗೋ ಸರ್ಕಸ್ ಮಾಡಿ, ಸಂದಿ ಗೊಂದಿ ನುಗ್ಸಿ ಫೋಟೋ ಹಿಡೀತೀನಿ. ಆದ್ರೆ ಈಗ ಜರ್ಮನಿಯಲ್ಲಿ ಇರೋದ್ರಿಂದ ಇದು ಸಾಧ್ಯ ಆಗ್ತಾ ಇಲ್ಲ. ಆದ್ರೆ ಬಹಳಶ್ಟು ಮಂದಿಗೆ ಆಟೋ ಫೋಟೋ ಖಯಾಲಿ ಹಿಡ್ಸಿದೀನಿ.
@ ಶಿವಾ..ಶ್ರೀಮದ್ರಮಾರಮಣ ಗೋವಿಂದಾ... ಡಿಟ್ಟೋ ಡಿಟ್ಟೋ.
@ ಡಾ|ಹೆಗ್ಡೆ ಸರ್, ನಿಮ್ಮ ಸ್ವೀಡನ್ ಸ್ಕೀಯಿಂಗಿನ ಮುಂದಿನ ಭಾಗ ಕಾತುರದಿಂದ ಎದುರು ನೋಡ್ತಾ ಇದೀನಿ. ನನ್ನ ಬ್ಲಾಗನ್ನು ಬಹುವಾಗಿ ಮೆಚ್ಚಿಕೊಂಡಿದ್ದಕ್ಕೆ ಅನಂತಾನಂತ ಧನ್ಯವಾದಗಳು
@ ಸುನಾತ್, ಗೋವಿಂದಾ.......
ಕಟ್ಟೆ ಶಂಕ್ರ
ಚೆನ್ನಾಗಿದೆ.
ಇವತ್ತು ನಾನು ಬೆಳೀಗ್ಗೆ ಆಫಿಸ್ ಕಡೆ ಬರುವಾಗ ಆಟೋ ಒಂದ್ರಲ್ಲಿ
"ಹುಡುಗಿ ಜೊತೆಗಿದ್ರೆ ರೊಮಾನ್ಸ್, ಕೈಕೊಟ್ರೆ ನಿಮ್ಹಾನ್ಸ್!"ಅಂತ ಬರೆದಿತ್ತು. ನಂಗೆ ಮಾತ್ರ ತಲೆಯಲ್ಲಿ ಶಂಕ್ರಣ್ಣ ಇರ್ತಾ ಇದ್ರೆ....! ಅನಿಸಸ್ತು
-ಧರಿತ್ರಿ
ಚೆನ್ನಾಗಿದೆ ಫೋಟೋ. ನಾನೂ ಕೂಡ ನನ್ನ ಬ್ಲಾಗಿನಲ್ಲಿ ಬರೆದಿದ್ದೆ, ಆಟೋ ದೇವರುಗಳ ಬಗ್ಗೆ - http://ini-dani.blogspot.com/2008/06/blog-post_10.html#links
@ ಧರಿತ್ರಿ ಅಕ್ಕ, ನೀವು ಹೇಳಿದ ರೊಮ್ಯಾನ್ಸು ನಿಮ್ಹಾನ್ಸು, ಈಗಾಗ್ಲೆ ನನ್ನ ಕಲೆಕ್ಷನ್ನಲ್ಲಿ ಇದೆ. ಸೋಮಾರಿಕಟ್ಟೆಯ Archives ನಲ್ಲಿ ಹುಡುಕಿ ನೋಡಿ. ಸಿಗುತ್ತ್.
@ ದೀಪಾ ಮೇಡಂ, ವೆಲ್ಕಂ ಟು ದಿ ಗ್ರೂಪ್ :-)
ಕಟ್ಟೆ ಶಂಕ್ರ
Post a Comment