Showing posts with label ನಾನವನಲ್ಲ. Show all posts
Showing posts with label ನಾನವನಲ್ಲ. Show all posts

Wednesday, November 5, 2008

ಆಟೋ ಅಣಿಮುತ್ತುಗಳು - ೪೭ - ಅವನಲ್ದೆ ಇನ್ಯಾರು ?

ಜರ್ಮನಿಗೆ ಹೋದಮೇಲೆ ಫೋಟೋ ತೆಗೆಯೋಕ್ಕೆ ಆಟೋಗಳು ಕಾಣದೆ ಕಂಗಾಲಾಗಿದ್ದೆ.
ಅವಾಗ, ದೇವರ ಕ್ಷಮಿಸಿ...ದೇವತೆ ಥರ ಬಂದಿದ್ದು ಲಕ್ಷ್ಮಕ್ಕ.
"ಶಂಕ್ರ, ಸುಮ್ನೆ ಕಂಗಾಲು ಆಗಬೇಡಾ, ನಿನಗೆ ಇನ್ಮೇಲೆ ನಾನೇ ಆಟೋ ಫೋಟೋ ಕಳುಸ್ತೀನಿ" ಅಂದ್ರು.
ಹೋದ ಪ್ರಾಣ ವಾಪಾಸ್ ಬಂದಂಗಾಯ್ತು.ಅಂದ್ಹಾಗೆ, ಇದನ್ನೂ ಇವರೇ ಕಳ್ಸಿದ್ದು. ಇದರ ಜೊತೆ ಇನ್ನೂ ೨ ಫೋಟೋ ಕಳ್ಸಿದಾರೆ. ಅದನ್ನು ಇನ್ನೊ ಕೆಲವು ದಿನ ಬಿಟ್ಟು ಹಾಕ್ತೀನಿ.ಈ ಅಣ್ಣಾ ಯಾಕೋ ತನ್ನ ಬಗ್ಗೆಯೇ ಸಿಕ್ಕಾಪಟ್ಟೆ ಕನ್ಫ್ಯೂಸ್ ಆಗಿದಾನೆ ಅನ್ಸುತ್ತೆ, ಅಥವ ಮುಂಚೆ ಈತನನ್ನು "ಅವನು" ಎಂದು ಭಾವಿಸಿ ಇಕ್ಕಿದಾರೆ ಅನ್ಸುತ್ತೆ. ಅದಕ್ಕೆ "ನಾನವನಲ್ಲ" ಅಂತ ಬರ್ಕೊಂಡಿದಾನೆ ಆಟೋ ಮೇಲೆ.


-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ