Wednesday, July 28, 2010

ಆಟೋ ಅಣಿಮುತ್ತುಗಳು - ೮೮ - ಅಮ್ಮ ಅನ್ನು

ಮಿತ್ರ ಕಿರಣ್ ಹೆಗಡೆ ಕಳಿಸಿದ ಚಿತ್ರ ಇದು, ಬ್ಲಾಗಿಗರಿಗೆ ಹೇಳೋದಾದ್ರೆ
ನಮ್ಮ ವಿಕಾಸ್ ಹೆಗಡೆ ಅವರ ಅಣ್ಣನೇ ಈ ಕಿರಣ್ ಹೆಗಡೆ.
ಬಹಳ ದಿನಗಳ ಹಿಂದೆಯೇ ಇದನ್ನು ಕಳುಹಿಸಿದ್ದ, ಆದ್ರೆ ಈ-ಮೇಲಿನ ಯಾವುದೋ ಮೂಲೆಯಲ್ಲಿ ಕಳೆದುಹೋಗಿತ್ತು.
ಈ ಆಟೋ ಅಣ್ಣ ಕೂಡ ಎಷ್ಟು ಒಳ್ಳೆ ಮಾತನ್ನು ಹೇಳ್ತಾ ಇದಾನೆ.

ಬಸವಣ್ಣನವರು ಹೇಳಿದ "ಅಯ್ಯಾ ಎಂದರೆ ಸ್ವರ್ಗ, ಎಲವೋ ಎಂದರೆ ನರಕ"
ಎನ್ನುವ ಸುಭಾಷಿತದ ಮಾಡ್ರನ್ ರೂಪ ಇದು ಅನ್ಸುತ್ತೆ.


ಅಮ್ಮ ಅನ್ನು,
ನಿನ್ನ ಅಮ್ಮನ್ ಅನ್ನಬೇಡ
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

7 comments:

ನಾಗರಾಜ್ .ಕೆ (NRK) said...

tumba dina aada mele bandralla. yella "animuttugalu" mast mast :-)

Bit Hawk said...

Haha...sakkattagide!!

sunaath said...

ಹೇಳುವ ಮಾತು ಒಂದೇ ಆದರೂ ಸಹ, ಹೇಳುವ ಶೈಲಿ ಕಾಲಕ್ಕೆ ತಕ್ಕಂತೆ ಬದಲಾಗುತ್ತದೆ ಎನ್ನುವದು ಈ ಆಧುನಿಕ ಬಸವಣ್ಣನ ವಚನದಿಂದ ತಿಳಿಯುವದು!

SATISH N GOWDA said...

simple super...
4m
www.nannavalaloka.blogspot.com

ದಿನಕರ ಮೊಗೇರ said...

hhaa... hhaa.... chennaagide photo.... photodalli bareda maatu kooda....

ಮನದಾಳದಿಂದ............ said...

superro............superru!

ಮನಮುಕ್ತಾ said...

chennaagide.