Wednesday, July 21, 2010

ಆಟೋ ಅಣಿಮುತ್ತುಗಳು - ೮೭ - ಸಾಲ ಮಾಡೋದು !!

ಈ ಆಟೋ ಕೂಡಾ ಕಣ್ಣಿಗೆ ಕಂಡಿದ್ದು ಇಂದಿರಾನಗರದ ESI ಆಸ್ಪತ್ರೆ ಬಳಿ. ಅದೇಕೋ ಆ ಸಿಗ್ನಲ್ಲಿನಲ್ಲಿ ಮಸ್ತು ಮಸ್ತು ಆಟೋ ಕಾಣುತ್ತವೆ.
ಈ ಅಣ್ಣ ಬರೆದಿರೋದು ಎಷ್ಟು ನಿಜ ನೋಡಿ.. ಅತಿ ಸಿಂಪಲ್ಲಾಗಿ "ಹಾಸಿಗೆ ಇದ್ದಷ್ಟು ಕಾಲು ಚಾಚು" ಎಂದು ಹೇಳಿದ್ದಾನೆ, ಹಾಗು ಸಾಲ ಮಾಡಿ ತುಪ್ಪ ತಿನ್ನೋರಿಗೆ ಒಂದು ಡೋಸ್ ಕೊಟ್ಟಿದಾನೆ.


"ಸಾಲ ಮಾಡೋದೇನೋ ಓಕೆ !
ಆದರೆ ತೀರ್ಸೋಕಾಗದೆ ಸಾಯ್ತೀರಲ್ಲ ಯಾಕೆ? "

ಮಸ್ತು ಗುರು... ಮಸ್ತು
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

9 comments:

ನನ್ನ ಮನದ ಭಾವಕೆ ಕನ್ನಡಿ ಹಿಡಿದಾಗ said...

ಉತ್ತಮ ಪ್ರಶ್ನೆ ....:)

sunaath said...

ಆಟೋದ ಮೇಲಿರೋ ಎರಡೂ ಸಲಹೆಗಳು ಪಾಲಿಸಲು ಯೋಗ್ಯವಾಗಿವೆ. ಆ ಆಟೋರಾಜನಿಗೆ ನನ್ನ ನಮಸ್ಕಾರಗಳು!

Subrahmanya said...

ಎಂತಹ ಅಣಿಮುತ್ತುಗಳನ್ನು ಬರೆದುಕೊಳ್ಳುತ್ತಾರೆ ಈ ಆಟೋದವರು !. ತುಂಬ ಚೆನ್ನಾಗಿದೆ ಮತ್ತು ಯೋಗ್ಯವಾಗಿದೆ. ನಿಮ್ಮ ಆಟೋ ಹದ್ದಿನ ಕಣ್ಣಿಗೊಂದು ಸಲಾಮು.

ವಾಣಿಶ್ರೀ ಭಟ್ said...

super!!!!!!!!!!!!!!!

ಸವಿಗನಸು said...

ಬೊಂಬಾಟ್...

Unknown said...

Yes.. Sariyaage heliddaane..

ಪ್ರಗತಿ ಹೆಗಡೆ said...

hahaha... nice...

ವನಿತಾ / Vanitha said...

eshtu satya ..

ಮನದಾಳದಿಂದ............ said...

ಕರಾಳ ಸತ್ಯ...........
ಸಾಲ ಮಾಡುವಾಗ ಒಮ್ಮೆ ಯೋಚಿಸಬೇಕಾಗುತ್ತದೆ.

nice one