Friday, July 9, 2010

ಆಟೋ ಅಣಿಮುತ್ತುಗಳು - ೮೫ - ಕಲಿಯುವಿಕೆ

ಸುಮಾರು ೪ ತಿಂಗಳ ನಂತರ ಮತ್ತೆ ಬ್ಲಾಗಿನಲ್ಲಿ ಕಾಣಿಸಿಕೊಂಡಿರುವೆ.
ಉಗಿದವರೆಷ್ಟೋ, ಉಗಿಸಿಕೊಂಡು ಮುಖ ಒರೆಸಿಕೊಂದಿದ್ದೆಷ್ಟು ಸಲವೋ ಜ್ಞಾಪಕವಿಲ್ಲ.
ಬಿಡಿ, ನಿಮ್ಮ ಬಳಿ ಆ ಸಲುಗೆ ಇರೋದ್ರಿಂದಾನೇ ಈ ಲೆವೆಲ್ಲಿಗೆ ಬೆಳೆದಿರೋದು ನಾನು.
ಕ್ಷಮೆ ಇರಲಿ.

ಈ ಚಿತ್ರವನ್ನು ನಮ್ಮ ಬ್ಲಾಗಿಗ ಗೆಳೆಯರಾರೋ ಕಳಿಸಿದ್ದು. ಬಹಳ ದಿನಗಳಾದ್ದರಿಂದ ಜ್ಞಾಪಕವಿಲ್ಲಾ.
ಕಳಿಸಿದವರಿಗೆ ಧನ್ಯವಾದಗಳು.

ಕಲಿಯುವುದಿಲ್ಲಿ ಸಾಗರದಂತಿದೆ, ಕಲಿತವರಾರಿಲ್ಲ
ಶತಮಾನಗಳೇ ಕಳೆದರೂ ಇಲ್ಲಿ ವಿದ್ಯೆಗೆ ಕೊನೆಯಿಲ್ಲ.


ಬರೆಸಿರುವ ಆಟೋ ಅಣ್ಣನಿಗೆ HATS OFF...

--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

8 comments:

ಮನದಾಳದಿಂದ............ said...

ಆ ಆಟೋ ಅಣ್ಣನಿಗೆ ನನ್ನದೂ ಒಂದು hats off
ಹಾಗೆ ನಿಮಗೂ ಕೂಡಾ........

ಸವಿಗನಸು said...

ಅರ್ಥಗರ್ಭಿತ ಸಾಲುಗಳು....
ಬರೆಯುತ್ತಾ ಇರು ಗುರು.....

ವಿ.ರಾ.ಹೆ. said...

ಈ ಸಲ ಕ್ಷಮ್ಸಿದ್ದೀವಿ. ಜಾಸ್ತಿ ಸಲುಗೆ ತಗೋಬೇಡಿ. ನಿಮ್ಮ ಸಂಗ್ರಹ ಎಲ್ಲಾ ಹಾಕಿ . :)

ಸಾಗರದಾಚೆಯ ಇಂಚರ said...

Hats off
tumbaa superb saalugalu

ನನ್ನ ಮನದ ಭಾವಕೆ ಕನ್ನಡಿ ಹಿಡಿದಾಗ said...

from my side also hats off:)

sunaath said...

ಬಹಳ ದಿನಗಳ ನಂತರ ನಮ್ಮನ್ನು ಆ^ಟೋದಲ್ಲಿ ಕೂರಿಸಿದ್ದೀರಿ, ಶಂಕರಣ್ಣ. ಧನ್ಯವಾದಗಳು. ಇಷ್ಟು ಉತ್ತಮವಾದ ಅಣಿಮುತ್ತು ಹೇಳಿದವನು ಬಹುಶ: ಸರ್ವಜ್ಞನೇ ಇರಬೇಕು!

Subrahmanya said...

ಹುಡುಕಿ ತಂದು ಇಲ್ಲಿ ಹಾಕಿದ್ದಕ್ಕೆ ಥ್ಯಾಂಕ್ಸ್.

ಮೌನಗೀತೆ said...

Nija......