Wednesday, August 4, 2010

ಆಟೋ ಅಣಿಮುತ್ತುಗಳು - ೮೯ - ಕಣ್ಣಲ್ಲೇ ಕರೆದರು

ಹಲಸೂರಿನ ಫ್ರಾಂಕ್ ಆಂಟೋನಿ ಶಾಲೆ ಬಳಿ ಕಂಡ ಆಟೋ ಇದು.

ಡಾರಾಜ್ ಅವರ ನಟನೆ ಬಗ್ಗೆ ನಾವೇನು ಹೇಳೋದು???



ಕಣ್ಣಲ್ಲೇ ಕರೆದರು..
ರಾಜಣ್ಣಾವ್ರು

--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

7 comments:

SATISH N GOWDA said...

ri ee tara photos na hegori cach madtira....?


www.nannavalaloka.blogspot.com

sunaath said...

ರಾಜಕುಮಾರರ ನಟನಾಸಾಮರ್ಥ್ಯದ ಬಗೆಗೆ ಈ ಲಿಖಿತಕ್ಕಿಂತ ಹೆಚ್ಚಿನದು ಯಾವುದಿದೆ? ಆ ಆಟೋಚಾಲಕನಿಗೆ ನನ್ನ ನಮಸ್ಕಾರಗಳು.

Subrahmanya said...

ಭಲೇ ಅದೃಷ್ಟವಂತ ಬಿಡಿ !

ಸವಿಗನಸು said...

RajaNNana abhimaani irabeku....

"ನಾಗರಾಜ್ .ಕೆ" (NRK) said...

ರಾಜಕುಮಾರ್ ನಟನೆ ಬಗ್ಗೆ ಯಾರು ಕೆಮ್ಮಂಗಿಲ್ಲ !

ದಿನಕರ ಮೊಗೇರ.. said...

yaake heege barediddaare...? artha aaglilla....

ಸಾಗರದಾಚೆಯ ಇಂಚರ said...

raajannange jai