Wednesday, August 25, 2010

ಆಟೋ ಅಣಿಮುತ್ತುಗಳು - ೯೦ - ಇಷ್ಟ ಪಡೋ ಹುಡುಗಿ

ಇದು ನನ್ನ ಸ್ವಂತ ತಮ್ಮ ಪೃಥ್ವಿ ಕಳಿಸಿದ ಆಟೋ ಚಿತ್ರ. ಇದನ್ನು ಎಲ್ಲಿ ಕಂಡು ಫೋಟೋ ತೆಗೆದನೋ ಗೊತ್ತಿಲ್ಲ.
ಈ ದಿನ ಬೆಳ್ಳಂಬೆಳಿಗ್ಗೆ ಈಮೆಲಿನಲ್ಲಿ ಕಳಿಸಿದ. ಥ್ಯಾಂಕ್ಸ್ ಕಣೋ ತಮ್ಮಣ್ಣ.



ಬಹಳ ನಿಜವಾದ ಮಾತು ಈ ಆಟೋ ಅಣ್ಣ ಹೇಳಿರುವುದು. ಸ್ವಾನುಭವದ ಮಾತು ಅಂತಾ ಕಾಣುತ್ತೆ.
ನಮ್ಮಲ್ಲೂ ಈ ಅನುಭವ ಆಗಿರೋ ಮಂದಿ ಬಹಳಾ ಇದಾರೆ ಅನ್ಕೋತೀನಿ. ಅಲ್ವೇ ?

ಕಣ್ಣು ಇಷ್ಟ ಪಡೋ ಹುಡುಗಿ ಜೊತೆ ನೂರು ವರ್ಷ ಬಾಳೋಕ್ಕಿಂತ
ಮನಸ್ಸು ಇಷ್ಟ ಪಡೋ ಹುಡುಗಿ ಜೊತೆ ಮೂರು ದಿನ ಮೂರು ದಿನ ಬಾಳಿದ್ರೆ ಸಾಕು
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

13 comments:

sunaath said...

ಆಟೋರಿಕ್ಷಾ ಅಣಿಮುತ್ತುಗಳನ್ನು ನೋಡಿದಾಗ, ಒಂದು ಅಭಿಪ್ರಾಯವು ನನ್ನಲ್ಲಿ ಮೂಡುತ್ತಿದೆ. ಜೀವನದ ಅನುಭವವು ಇವರಿಗೆ ಇದ್ದಷ್ಟು ಮತ್ಯಾರಿಗೂ ಇಲ್ಲ. ಆದುದರಿಂದ ಆಟೊರಿಕ್ಷ್ಜಾ ಚಾಲಕರನ್ನೇ ನಮ್ಮ ತತ್ವಶಾಸ್ತ್ರ ಕೇಂದ್ರಗಳಿಗೆ ‘ಗುರೂಜಿ’ ಎಂದು ಯಾಕೆ ನೇಮಿಸಿಕೊಳ್ಳಬಾರದು?

ನಾಗರಾಜ್ .ಕೆ (NRK) said...

khandita ivu anubhavada padagale sari

ವಿ.ರಾ.ಹೆ. said...

ಕಾಸು ಇಷ್ಟಪಡೋ ಹುಡ್ಗೀಗಿಂತ ಕನಸು ಇಷ್ಟ ಪಡೋ ಹುಡ್ಗೀ... :)

ದಿನಕರ ಮೊಗೇರ said...

aahaa... sundara maatugaLu.... anubhavadde irabhahudu....

nanna kadeyinda nimma tammangu ondu thanks....

Dr.D.T.Krishna Murthy. said...

ಮೊನ್ನೆ ನಾನು ಬ್ಲಾಗಿಗರ ಸಮಾವೇಶಕ್ಕೆ ಬೆಂಗಳೊರಿಗೆ ಹೋದಾಗ ಕಂಡ ಆಟೋ ಬರಹ ಹೀಗಿತ್ತು;
"ನೋಡಿದಳು ,ಸೋತೆ!
ಸಿಕ್ಕಳು ,ಸತ್ತೆ !"
ನನ್ನ ಬ್ಲಾಗಿಗೂ ನಿಮಗೆ ಸ್ವಾಗತ.

SATISH N GOWDA said...

super boss nice word.



SATISH N GOWDA
htpp://nannavalaloka.blogspot.com

Subrahmanya said...

@ ಆಟೋಮಾಮ
@ sunaath kaaka
@ ವಿ.ರಾ.ಹೆ

ನೀವು ಹೇಳಿದ್ದು ನಿಜ. ಸರಿಯಾಗಿದೆ. :)

Shashi jois said...

nice one..

ಸೀತಾರಾಮ. ಕೆ. / SITARAM.K said...

ಸೃಜನಶೀಲತೆ ತುಂಬಿ ಹರಿತಾ ಇದೆ ಆಟೋ ಹಿಂಬರಹಗಳಲ್ಲಿ!
ಚೆಂದದಿವೆ. ವಿರಾಹೆ ಮತ್ತು ಡಾ! ಕೃಷ್ಣಮುರ್ತಿಯವರದು ಚೆನ್ನಾಗಿದೆ.

Manasa said...

Chennagide sir, :)

Manasa said...

Chennagide sir, :)

Harisha - ಹರೀಶ said...

ಶಂಕ್ರಣ್ಣ.. ಏನು ನೀವು ನೀವು ಮೂರು ಮೂರು.. ಆರು ದಿನ ಇರ್ಬೇಕು ಅಂತಿದೀರಾ :P

ವಿಕಾಸ, ಆಟೋ ತಗ ಮತ್ತೆ.. ತಡ ಯಾಕೆ?‌ ಶುಭಸ್ಯ ಶೀಘ್ರಂ ;-)

ಸಾಗರದಾಚೆಯ ಇಂಚರ said...

Nice one