ಟೀ ಶರ್ಟ್ ಮಾಡಿಸ್ತೀನಿ, ಯಾರು ಕೊಳ್ತೀರ ಅಂತ ಕೇಳಿದ್ದಕ್ಕೆ 38 ಮಂದಿ ಕೊಳ್ತೀವಿ ಅಂತಾ ಹೇಳಿದಾರೆ.
ದಯವಿಟ್ಟು ನಿಮ್ಮ ಟೀ ಶರ್ಟ್ ಸೈಜನ್ನು ನನಗೆ ಈಮೇಲ್ ಮುಖಾಂತರ ಕಳಿಸಬೇಕಾಗಿ ವಿನಂತಿ.
ಒಂದಂತೂ ಗ್ಯಾರಂಟಿ, ರೌಂಡ್ ನೆಕ್ ಟೀ ಶರ್ಟ್ ಆದರೆ 175 ರೂ ಒಳಗೆ, ಪೋಲೋ ನೆಕ್ ಟೀ ಶರ್ಟ್ ಆದರೆ 250 ರೂ ಒಳಗೆ ಇರುತ್ತದೆ. ಟೀ ಶರ್ಟಿನ ಗುಣಮಟ್ಟದ ಬಗ್ಗೆ ಯಾವುದೇ ಸಂಶಯ ಬೇಡ. ನಾನು ಇದನ್ನು ಯಾವುದೇ ಲಾಭಕ್ಕಾಗಿ ಮಾಡುತ್ತಾ ಇಲ್ಲ. ಸಧ್ಯಕ್ಕೆ ಕಪ್ಪು ಅಥವಾ ಬೂದು (Grey) ಬಣ್ಣದಲ್ಲಿ ಮಾಡಿಸುತ್ತೇನೆ.
ನೀವು ಕಳಿಸುವ ಈ-ಮೇಲಿನಲ್ಲಿ ನಾನು ಕೇಳಿರುವ ಮಾಹಿತಿ ಹೀಗೆ ಇರಲಿ:
ನಿಮ್ಮ ಹೆಸರು :
ಟೀ ಶರ್ಟ್ ಸೈಜು : S, M, L, XL
ಬಣ್ಣ : ಕಪ್ಪು (Black), ಬೂದು (Grey)
ದೃಢಪಟ್ಟ ಬೇಡಿಕೆಗಳ ಸಂಖ್ಯೆ ಮೇಲೆ ನಾನು ಇಲ್ಲಿ ಟೀ ಶರ್ಟ್ ಮಾಡಿಸಲು ಆರಂಭಿಸುತ್ತೇನೆ.
ವಿಶೇಷ ಸೂಚನೆ :
1. ಒಮ್ಮೆ ದೃಢಪಡಿಸಿದ ಬೇಡಿಕೆಯನ್ನು ಯಾವುದೇ ಕಾರಣಕ್ಕೆ ಹಿಂದಕ್ಕೆ ಪಡೆಯಲು ಸಾಧ್ಯವಿಲ್ಲ
2. ಟೀ ಶರ್ಟ್ ಪಡೆಯುವ ವೇಳೆ ಹಣವನ್ನು ಕೊಡತಕ್ಕದ್ದು
3. ಇಂಟರ್ನೆಟ್ ಟ್ರಾನ್ಸಫರ್ ಮುಖಾಂತರ ಕೂಡ ಹಣ ಕಳಿಸಬಹುದು. ಆಸಕ್ತಿ ಇದ್ದವರಿಗೆ ಈ ಮೇಲ್ ಮುಖಾಂತರ ಬ್ಯಾಂಕ್ ಖಾತೆ ಸಂಖ್ಯೆಯನ್ನು ಕಳಿಸಿ ಕೊಡಲಾಗುವುದು
4. ನೀವು ಮಾಹಿತಿಯನ್ನು ತುಂಬಿಸಿ ಕಳಿಸುವ ಈ-ಮೇಲನ್ನು ನಿಮ್ಮ ಒಪ್ಪಿಗೆ ಎಂದು ಪರಿಗಣಿಸಲಾಗುವುದು
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
4 comments:
ಹೆಸರು: ರಾಘವೇಂದ್ರ ಶರ್ಮಾ.
ಸೈಜ್: ಪ್ರೀ ಸೈಜ್(ಎಕ್ಸ್ ಎಲ್ ಅದೆಲ್ಲಾ ಗೊತ್ತಿಲ್ಲ)
ಬಣ್ಣ : ಕಪ್ಪು
ವಿ.ಸೂ: ಜತೆಗೆ ಶ್ರೀ.ಶಂ ಬ್ಲಾಗ್ ಸ್ಪಾಟ್ ಸೇರಿಸಿದರೆ ಅದರ ಖರ್ಚೂ ನ್ನನದೆ(ನನ್ನ ಶರ್ಟ್ ಗೆಮಾತ್ರಾ)
modlu kaasu iskondu biDi Shankar, jana sareegilla. :)
now am thinking why not take own domain for us like somari katte then we can ask shreeshum haha , kidding we can country brute ,sorry as well as contribute kidding friends don't take serious
shakrannange jayavaagali
Post a Comment