ಈ ಅಣ್ಣ ಕೂಡಾ ಮನುಷ್ಯನ ಗುರುತು ಆತನ ಹುಟ್ಟಿನಿಂದಲ್ಲಾ, ಆತನ ನಡತೆಯಿಂದ ಎನ್ನುವುದನ್ನು ಬಹಳ ಚೆನ್ನಾಗಿ ಹೇಳಿದ್ದಾನೆ.
ನೋಡಿ :

--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
ಬೇಕಾದ್ದು, ಬೇಡದ್ದು ಮಾತಾಡೋಕ್ಕೆ, ಟೈಂಪಾಸ್ ಮಾಡಕ್ಕೆ, ಒಂದು ಸೋಮಾರಿ ಕಟ್ಟೆ
2 comments:
ಶಂಕರ್ ಸರ್,
ಇತ್ತೀಚೆಗೆ ನಿಮಗೆ ತುಂಬಾ ಡೀಸೆಂಟ್ ವಿಚಾರಗಳು ಆಟೋಗಳ ಮೇಲೆ ಸಿಗುತ್ತಿವೆಯಲ್ಲಾ ...ಏನ್ಸಮಾಚಾರ...
ಶಿವೂ ನಿಮಗೆ ಎಂಗೆ ಫೋಟೋ , ಭೂಪಟ ಸಿಗೊತ್ತೋ ಅಂಗೆ ಸಿವ
Post a Comment