ಇದಕ್ಕೆ ಮುನ್ನ ತಂದೆ ತಾಯಿಯ ಆಶೀರ್ವಾದ, ಅತ್ತೆ ಮಾವನ ಆಶೀರ್ವಾದ ಗಳನ್ನು ಆಟೋ ಅಣಿಮುತ್ತುಗಳಲ್ಲಿ ನೋಡಿದ್ದಿರಿ.
ಈ ಭೂಪನನ್ನು ನೋಡಿ.. ಮೋಸ್ಟ್ಲಿ ಈ ಗಾಡಿ ಕೊಳ್ಳೋಕ್ಕೆ ಈತನ ಮಾವಂದಿರು ಸಹಾಯ ಮಾಡಿದ್ದಾರೆ ಅಂತಾ ಕಾಣುತ್ತೆ. ಆದರಿಂದಲೇ ಈ ರೀತ್ಯಾಗಿ ಬರೆಸಿಕೊಂಡಿದ್ದಾನೆ ಈತ. ಮಿತ್ರ ಅರುಣ ಕಳಿಸಿದ ಫೋಟೋ.
ನೋಡಿ, ಮಾವಂದಿರ ಆಶೀರ್ವಾದ :
ಇನ್ನೊಂದು ಅಭಾಸವನ್ನೂ ಹಾಕಿದ್ದೆ ನಾನು ಸೋಮಾರಿ ಕಟ್ಟೆಯಲ್ಲಿ - "ಅಮ್ಮನ ಮಾತು, ತಮ್ಮನ ದುಡ್ಡು" ಎಂದು ಬರೆಸಿಕೊಂಡಿದ್ದ ಒಬ್ಬಾತ ಆಟೋರಾಜ.
ಆದ್ರೂ ಇತ್ತೀಚಿಗೆ ಈ ರೀತಿಯ ಅಭಾಸಗಳು ಜಾಸ್ತಿ ಆಗ್ತಾ ಇದೆ ಅಲ್ವಾ??
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
Friday, May 22, 2009
Subscribe to:
Post Comments (Atom)
6 comments:
ಪುಣ್ಯ ಮಾಡಿದಾನೆ ಅಂತ ಮಾವಂದ್ರನ್ನ ಪಡೆಯೋಕೆ...
ಹ್ಹಾ ಹ್ಹಾ ಹ್ಹಾ....
ಎಲ್ಲಾ ಮಾವಂದಿರು ಕೂಡಿ ಆಟೋ ಕೊಡಿಸಿದ್ದಾರೆ? ಈತನೇ ಪುಣ್ಯವಂತ!
shankrappaNNa....
eShTu maavandirO...?
avara makkaLO...?
hha... !!
HHa...!
appricitae madbeku... atleast... he is acknowledging :)
ha ha ha ha....chennagide!!
How many wifes and father in laws this guy has ? o_0
Post a Comment