ಸುಮಾರು ಆಟೋಗಳಲ್ಲಿ "ತಂದೆ ತಾಯಿಯ ಆಶೀರ್ವಾದ" ಅಂತಾ ಹಾಕಿರೋದನ್ನ ನೋಡಿದೀವಿ.
ಆದ್ರೆ ಇವನು ಬರೀ "ತಂದೆ ತಾಯಿಯ" ಅಂತಾ ಮಾತ್ರ ಹಾಕಿದಾನೆ.
ಮುಂದೆ ಏನಿರಬಹುದು ?

------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
ಬೇಕಾದ್ದು, ಬೇಡದ್ದು ಮಾತಾಡೋಕ್ಕೆ, ಟೈಂಪಾಸ್ ಮಾಡಕ್ಕೆ, ಒಂದು ಸೋಮಾರಿ ಕಟ್ಟೆ
1 comment:
very nice blog
Post a Comment