Tuesday, September 23, 2008

ಅಮೇರಿಕಾದಲ್ಲಿ ಕನ್ನಡ ರಾರಾಜಿಸುತ್ತಿದೆ

ಅಮೇರಿಕಾದ, ನ್ಯೂಯಾರ್ಕ್ ನಗರದಲ್ಲಿ ಕನ್ನಡ ಹೀಗೆ ರಾರಾಜಿಸುತ್ತೆ ಅಂತ ಅನ್ಕೊಂಡಿರ್ಲಿಲ್ಲಾ.
ನನ್ನ ಸ್ನೇಹಿತ ಹೇಮಂತ ಕಳ್ಸಿದ್ದು. ಅವನಿಗೆ ಬೇರೆ ಯಾರೋ ಕಳ್ಸಿದ್ದಂತೆ. ಯಾರೇ ಬರ್ದಿದ್ರೂ, ಸೂಪರ್ ಆಗಿ ಬರ್ದಿದಾರೆ.
ಬರೆದವನಿಗೆ ವರ್ಷದ ಕನ್ನಡಿಗ ಪ್ರಶಸ್ತಿ ಕೊಡಬೇಕು. ಅಲ್ವೇ ?

ನೀವೇ ನೋಡಿ..


--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

3 comments:

Shashikanth S said...

Never affried to say, what you want!!!

Hukunda said...

beere yeenoo 'positive' gaddala illadiddarooo ee tharaha kannada prathibe tooriskoloodralli nammadu ettida kai ! :-)

ಅಜಯ said...

ಇಂತದ್ದೇ ಮಾಡ್ಕಂಡು ಕನ್ನಡ ’ರಾರಾಜಿಸುತ್ತಾ ಇದೆ’ ಅಂತ ಸಮಾಧಾನ ಪಟ್ಕೋಬೇಕಷ್ಟೆ.