Showing posts with label ಅಮೇರಿಕಾದಲ್ಲಿ ಕನ್ನಡ. Show all posts
Showing posts with label ಅಮೇರಿಕಾದಲ್ಲಿ ಕನ್ನಡ. Show all posts

Tuesday, September 23, 2008

ಅಮೇರಿಕಾದಲ್ಲಿ ಕನ್ನಡ ರಾರಾಜಿಸುತ್ತಿದೆ

ಅಮೇರಿಕಾದ, ನ್ಯೂಯಾರ್ಕ್ ನಗರದಲ್ಲಿ ಕನ್ನಡ ಹೀಗೆ ರಾರಾಜಿಸುತ್ತೆ ಅಂತ ಅನ್ಕೊಂಡಿರ್ಲಿಲ್ಲಾ.
ನನ್ನ ಸ್ನೇಹಿತ ಹೇಮಂತ ಕಳ್ಸಿದ್ದು. ಅವನಿಗೆ ಬೇರೆ ಯಾರೋ ಕಳ್ಸಿದ್ದಂತೆ. ಯಾರೇ ಬರ್ದಿದ್ರೂ, ಸೂಪರ್ ಆಗಿ ಬರ್ದಿದಾರೆ.
ಬರೆದವನಿಗೆ ವರ್ಷದ ಕನ್ನಡಿಗ ಪ್ರಶಸ್ತಿ ಕೊಡಬೇಕು. ಅಲ್ವೇ ?

ನೀವೇ ನೋಡಿ..


--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ