ವೆಬ್ ಪೇಜಿನಲ್ಲಿ ತೋರಿಸುತ್ತಾ ಇರೋದು May 13, 2009 ಅಂತಾ,
ಆದ್ರೆ ಒಳಗಿರೋ ಪೇಪರ್ ಇರೋದು ಮಂಗಳವಾರ 14-4-2009.ಏನಿದು ಮಾಯೆ ???
ನನ್ನ ಬ್ಲಾಗಿಗೊಸ್ಕರ ಈ ಥರ ಮಾಡ್ತಾರಾ ಇವ್ರು ?

--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
ಬೇಕಾದ್ದು, ಬೇಡದ್ದು ಮಾತಾಡೋಕ್ಕೆ, ಟೈಂಪಾಸ್ ಮಾಡಕ್ಕೆ, ಒಂದು ಸೋಮಾರಿ ಕಟ್ಟೆ
5 comments:
ಇತಾರ ತಪ್ಪುಗಳನ್ನು ಮಾಡಬಾರದು ರೀ.
ಅದಕ್ಕೆ ಹೇಳೋದು TESTING is important ಅಂತ.
karmakaandada paramaavadhiya atirekada unnatonnata shikharada tuTTa tudi idu !
ಇದಕ್ಕೆ ಕಾಲಜ್ಞಾನ ಪೇಪರ್ ಅಂತ ಕರೆಯಬಹುದೆ?
mostly ನೀವು ಗಮನಿಸುತ್ತಿರ ಅಂತ ಟೆಸ್ಟ್ ಮಾಡೋಕೆ ಇರಬೇಕು :-)
guru
haha.. looks like even the "Proof Reader" of this news paper doesnt take this news paper as seriously.. as u do...
Post a Comment