ನೋಡಿದ ಕೂಡಲೇ "ಬಬ್ರುವಾಹನ" ಚಿತ್ರ ಜ್ಞಾಪಕಕ್ಕೆ ಬಂತು.
ಅರ್ಜುನ (ಅಣ್ಣಾವ್ರು), ಹಾಗು ಉಲೂಚಿ (ಕಾಂಚನ) ಇಬ್ರೂಹಾಡೋ ಹಾಡು " ನಿನ್ನ ಕಣ್ಣ ನೋಟದಲ್ಲಿ ನೂರು ಆಸೆ ಕಂಡೆನು" ಹಾಡೋಕ್ಕೆ ಶುರು ಮಾಡಿದೆ.
ಆದರೂ, ಉಲೂಚಿ ಅನ್ನೋ ಹೆಸರು ಇಡ್ತಾರಾ ? ಯಾರಿಗಾದ್ರೂ ಇಟ್ಟಿರೋದನ್ನ ಕೇಳಿದೀರಾ ಅಥವಾ ನೋಡಿದೀರಾ?

--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
6 comments:
ಉಲೂಚಿ ಅಂದ್ರೆ ಅರ್ಥ ಏನಿರಬಹುದು ?
Guruve!
"ಉಲೂಚಿ" anta irOd nODidre, ellO shortcutaagi abbreviation irbEku alvaa shankraNNa?
mimmava krishna
ಶಂಕ್ರಪ್ಪಣ್ಣಾ....
ನಾವು ಕಾಲೇಜಿಗೆ ಹೋಗೊವಾಗ...
ಒಬ್ಬ ಹುಡುಗಿಗೆ "ಉಲೂಚಿ" ಅಂತ ಹೆಸರು ಇಟ್ಟಿದ್ದೆವು...
ಏನೇ ಹೇಳು ... ಅದು ಚಂದದ ಹೆಸರು.....
hahaha chennagide hesaru!!! yarigadru ittirbahudu aa auto ownerne kelbeku...enu helteera...?
babruvaahabna dalli baroo eradu hesaru galu ''uloopi'' mathe ''chitraangade'' alwa sir?nanagoo sariyaagi nenapilla !!!!!!!!!!!
ivaru eradoo hesarugalanna sersi ittidaara?
'ಉಲಕೋಚಿ’ ಹೋಗಿ ’ಉಲೂಚಿ’ ಆಗಿರಬಹುದೆ?
(ಉಲಕೋಚಿ = ಕಿಡಿಗೇಡಿ!)
Post a Comment