Wednesday, February 25, 2009

ಸಾಫ್ಟ್ ವೇರ್ ಮನೆಗೆ ನುಗ್ಗಿ ದರೋಡೆ !!!

ಇವತ್ತಿನ (25th Feb 2009) ಸಂಜೆವಾಣಿಯ ಮುಖಪುಟದಲ್ಲಿ ಬಂದಿರುವ ಸುದ್ದಿ.

ಸಾಫ್ಟ್ ವೇರ್ ಕಂಪೆನಿಯ ಉದ್ಯೋಗಿ ಮನೆಗೆ ನುಗ್ಗಿ ಅನ್ನುವ ಬದಲು,
ಸಾಫ್ಟ್ ವೇರಿನ ಮನೆಗೆ ನುಗ್ಗಿ ದರೋಡೆಯಂತೆ !!
ಸಖತ್ ಅಶ್ಕರ್ಯ ಅಲ್ವಾ ?
------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

13 comments:

Anonymous said...

hahahaha... mostly password protected aagirlilla ansathe :)

Avin Padaki said...

ಇದು mostly ಹಾರ್ಡ್ವೇರ್ ಮಾಡಿರೋ ಕೆಲಸ [ದರೋಡೆ] ಇರ್ಬೇಕು. ಅಲ್ವಾ? ಹಿಹಿಹಿಹಿ :ದ ಅಯಪ್ಪ!! ಏನ್ ಬರಿಥರೋ ಸಿವ!

ಶಿವಪ್ರಕಾಶ್ said...

Good observation... :)

ನ್ಯೂಸ್ ಚಾನೆಲ್ ನಲ್ಲಿ , breaking news ಅನ್ನೋ ಕೆಲವು ಹೀಗೆ ಇರ್ತಾವೆ.

Ittigecement said...

ಶಂಕ್ರಣ್ಣಾ..

ಎಂಥಾ ಸುದ್ಧಿ..?

ಹಾರ್ಡವೇರ್ ಮನೆಗೆ ಹೋಗ್ಲಿಲ್ವಂತಾ..?

ಅಹ್ಹಾ..

ಚೆನ್ನಾಗಿದೆ...

Lakshmi Shashidhar Chaitanya said...

adu hangalla shankranna...where are soft people vulnerable for darode anta question keLakke hogi hingaagogide ! :)

shivu.k said...

ಶಂಕರ್ ಸರ್,

ಇದು ಹಾರ್ಡ್‌ವೇರಿನ ಕೆಲಸ ಇರಬೇಕು...ಹಾಗು ಪೇಪರಿನವರು ಟೈ ಅಪ್ ಆಗಿರಬೇಕು....

ಮಲ್ಲಿಕಾರ್ಜುನ.ಡಿ.ಜಿ. said...

ಎಲ್ಲೆಲ್ಲಿಂದ ಹುಡುಕ್ತೀರಿ ಮಾರಾಯ್ರೆ ಇಂಥ ಸುದ್ದಿಗಳನ್ನ...!
ನಿಮಗೇ ಸಿಗುತ್ತವಲ್ಲ...!!

Dr U B Pavanaja said...

ಸ್ವಾಮಿ, ನೀವು ಸರಿಯಾಗಿ ಅರ್ಥೈಸಿಕೊಂಡಿಲ್ಲ. ಅದು ಸಾಫ್ಟ್‌ವೇರ್‍ ಅನ್ನೋದು (ಅದು ವ್ಯಕ್ತಿ ಕೂಡ ಇರಬಹುದು) ಒಂದು ಮನೆಗೆ ನುಗ್ಗಿ ದರೋಡೆ ಮಾಡಿದೆ ಎಂದು ಅರ್ಥ.

ಉದಾ: "ಋಷಿ ಸಾಕಿದ ಹುಲಿ" -ಇಲ್ಲಿ ಹುಲಿಯು ಋಷಿಯನ್ನು ಸಾಕಿದೆ ಎಂದು ಅರ್ಥ ಮಾಡಿಕೊಳ್ಳಬೇಕು.

ಇನ್ನೂ ಬೇಕೆ?

"ಕರ್ನಾಟಕ ಸಾರಿಗೆ"
-ಇದನ್ನು ಮುಂದುವರಿಸಿ
"ತಮಿಳ್ನಾಡು ಸಾಂಬಾರಿಗೆ",
"ಆಂಧ್ರ ಚಟ್ನಿಗೆ",
"ಗುಜರಾತು ಧೋಕ್ಲಕ್ಕೆ",
ಇತ್ಯಾದಿ

-ಪವನಜ

ವಿ.ರಾ.ಹೆ. said...

ಸಂಜೆವಾಣಿ ಓದೋದು ಬಿಡ್ರಿ ನೀವು :)

Shankar Prasad ಶಂಕರ ಪ್ರಸಾದ said...

ಪವನಜ ಸಾರ್, ನಿಮ್ಮ ವಿಚಕ್ಷಣಾ ವಿವರಣೆ ಚೆನ್ನಾಗಿದೆ. ಇನ್ಮೇಲೆ ಈ ರೀತ್ಯಾಗಿ ಅರ್ಥೈಸಿಕೊಳ್ಳಲು ಪ್ರಯತ್ನ ಪಡ್ತೀನಿ.
@ ವಿಕಾಸ, ಯಾಕಪ್ಪಾ? ಈ ಸಂಜೆವಾಣಿಯಿಂದ ನಮ್ಮ ಕಟ್ಟೆ ಸ್ವಲ್ಪ ನಡೀತಾ ಇದೆ. ಅದನ್ನೇ ಓದೋದು ಬಿಟ್ರೆ ಹೆಂಗೆ ಸಿವಾ?
ಜೊತೆಗೆ ಇಲ್ಲಿ ಸಡನ್ ಸ್ಯೂಸ್ ಗಳನ್ನ ತಿಳ್ಕೊಳಕ್ಕೆ ಓದುತ್ತೀನಿ.. ಹಂಗೇ ಸ್ವಲ್ಪ ಮಜಾ ತಗೋತೀನಿ ಅಷ್ಟೇ.

ಕಟ್ಟೆ ಶಂಕ್ರ

ಚಿತ್ರಾ ಸಂತೋಷ್ said...

hehehehe..ಶಂಕ್ರಣ್ಣ..ನಿಮ್ದು 'ಬ್ರೇಕಿಂಗ್ ನ್ಯೂಸ್'!! ಆಗಿಬಿಡ್ತಲ್ಲ...
-ಚಿತ್ರಾ

Prabhuraj Moogi said...

ಎಲ್ಲೊ "ಸಂಜೆ" ಮಬ್ಬುಗತ್ತಿಲಿನಲ್ಲಿ ಮಿಸ್ಟೇಕು ಆಯಿತೆಂದು ಕಾಣುತ್ತದೆ... ಎಲ್ಲೆಲ್ಲಿಂದ ಹುಡುಕಿ ತರ್ತೀರಾ ಸಾರ್ ಇಂಥ ಸುದ್ದಿ ನೀವು... ಪ್ರತೀ ಬಾರಿ ಬಂದಾಗಲೂ ಹೊಸ ವಿಷ್ಯನೇ ಇರತ್ತೆ...

ಬಾನಾಡಿ said...

ತಲೆಬರಹ ತುಂಬಾ ಕಾವ್ಯಾತ್ಮಕವಾಗಿದೆ. ಓದುಗರು ಅವರವರಿಗೆ ಅನಿಸಿದನ್ನು ಅನಿಸಿ ಓದಬಹುದು. ಕಂಪ್ಯೂಟರ್ ನೊಳಗಿದ್ದ ಸಾಪ್ಟ್ ‍‍ವೇರ್ ಮನೆಯೊಳಗೆ ನುಗ್ಗಿದರೆ ದರೋಡೆ ನಡೆಯದಿರುತ್ತಾ? ಸಂಜೆವಾಣಿ ಕನ್ನಡದ ಭಾವಿ ಪತ್ರಕರ್ತರ ತರಬೇತಿ ಸಂಸ್ಥೆ. ಅಲ್ಲಿ ಕೆಲಸ ಮಾಡಿ ಮುಂದೆ ಸಂಯುಕ್ತ ಕರ್ನಾಟಕ, ಉದಯವಾಣಿ, ಕನ್ನಡಪ್ರಭ, ವಿಜಯಕರ್ನಾಟಕ, ಪ್ರಜಾವಾಣಿ ಸೇರಿ ಈ ಪತ್ರಕರ್ತರು ಓದುಗರನ್ನು ದರೋಡೆ ಮಾಡ್ತಾರೆ ಬಿಡಿ. ನೀವು ಸುಮ್ಮನಿಲ್ಲದೆ ಅವರನ್ನು ಗೇಲಿ ಮಾಡಿ ನಮ್ಮನ್ನು ನಗಿಸುತ್ತೀರಲ್ಲ ಮಾರಾಯರೆ.
ಹೀಗೆ ಮಾಡುತ್ತಿರಿ ಎನ್ನಲೇ?