ಆಡು ನೋಡಿದ ಮೇಲೆ "ನಲ್ಲ ನಲ್ಲೆಯ" ಸರದಿ
ಈ ಸಲ ಮತ್ತೊಂದು, ಆದ್ರೆ ಸ್ವಲ್ಪ ಚೇಂಜ್ ಆಗಿರೋ ಲಿರಿಕ್ಸ್ ಇರೋದನ್ನ ಪತ್ತೆ ಮಾಡಿ,
ಫೋಟೋ ತೆಗೆದು ಮಿತ್ರ ಅರುಣ್ ಕಳ್ಸಿದಾನೆ. ನೋಡಿ....
"ನಲ್ಲೆಯ ನಲ್ಮೆಯ ನಗೆ, ನಲ್ಲನಿಗೆ ಪುಲ್ ಹೊಗೆ"

------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
9 comments:
ಹೊಗೆ ಎಲ್ಲಿಂದ ಅಂತ????
En feeling-u en philosophy...sadyojaata !
ha ha ha...
ಹ್ಹಾ...ಹ್ಹಾ...
ಸಕತ್ತಾಗಿದೆ...!
ಸಿಕ್ಕಾಪಟ್ಟೆ ಫೀಲಿಂಗು...!
hehe,
ಆಟೋ ಹೊಗೆನೋ? ಆಸಾಮೀಗೇ ಹೊಗೆನೋ?
ha..haha..
@ ಅಂತರ್ವಾಣಿ
Olagade kuroo passenger ge hoge..
ನಲ್ಲೆಯ ನಲ್ಮೆಯ ನಗೆ, ನಲ್ಲನಿಗೆ ಪುಲ್ ಹೊಗೆ,
ನಲ್ಲನ ಪುಲ್ ಹೊಗೆ ನಲ್ಲೆಗೆ ???
ನಲ್ಲನಿಗೆ ಆಸ್ತಮಾ ಗ್ಯಾರಂಟಿ!!! ಅದಿರಲಿ ಹೊಗೆ ಕುಡಿಯೋದೊ ಬಿಡೋದೊ?!!!
ಹ್ಹ ಹ್ಹ..
ಸೂಪರ್
Post a Comment